Latest Posts

WEB DESK

126 Posts
ಈ 21 ಆ್ಯಪ್‌ಗಳ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕು: ಕೇರಳ ಪೊಲೀಸ್ರಾಷ್ಟ್ರೀಯ

ಈ 21 ಆ್ಯಪ್‌ಗಳ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕು: ಕೇರಳ ಪೊಲೀಸ್

ಆನ್‌ಲೈನ್ ಕಲಿಕೆ ಅನಿವಾರ್ಯತೆಯಾಗುತ್ತಿರು ಈ ಸಂದರ್ಭದಲ್ಲಿ ಕೇರಳ ಪೊಲೀಸರು ತಮ್ಮ ಮಕ್ಕಳ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರದಿಂದಿರಿ ಎಂದು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. 21 ಆ್ಯಪ್‌ಗಳ
ಶ್ರೀಶಾಂತ್ ನಾಯಕನಾಗಿರಾಷ್ಟ್ರೀಯ

ಶ್ರೀಶಾಂತ್ ನಾಯಕನಾಗಿ

ಕೊಚ್ಚಿ: ಬಾಲಿವುಡ್ ಚಿತ್ರ ‘ಪಟ್ಟಾ’ದಲ್ಲಿ ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಎನ್‌ಎನ್‌ಜಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನೀರಪ್ ಗುಪ್ತಾ ನಿರ್ಮಿಸುತ್ತಿದ್ದಾರೆ. ಆರ್
ಅಕ್ರಮ ವಲಸಿಗರನ್ನು ಗಡೀಪಾರು ಮಾಡುತ್ತೇವೆ –  ಯಡಿಯೂರಪ್ಪರಾಜ್ಯ ಸುದ್ದಿ

ಅಕ್ರಮ ವಲಸಿಗರನ್ನು ಗಡೀಪಾರು ಮಾಡುತ್ತೇವೆ – ಯಡಿಯೂರಪ್ಪ

ಬೆಂಗಳೂರು: ಕರ್ನಾಟಕದಲ್ಲಿರುವ ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರಕ್ಕೆ ಕಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಮಾಧ್ಯಮದ ಜೊತೆ ಮಾತನಾಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯದಲ್ಲಿ ಇರುವ
ಆಯೆಷಾ ಸುಲ್ತಾನಾ ವಿರುದ್ಧದ ಘಟನೆ; ಲಕ್ಷದ್ವೀಪ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟರಾಷ್ಟ್ರೀಯ

ಆಯೆಷಾ ಸುಲ್ತಾನಾ ವಿರುದ್ಧದ ಘಟನೆ; ಲಕ್ಷದ್ವೀಪ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ಲಕ್ಷದ್ವೀಪ: ಚಿತ್ರ ನಿರ್ಮಾಪಕ ನಟಿ ಆಯೆಷಾ ಸುಲ್ತಾನಾ ವಿರುದ್ಧ ಲಕ್ಷದ್ವೀಪದಲ್ಲಿ ಬಿಜೆಪಿ ದೂರು ದಾಖಲಿಸಿದ್ದು ಇದು ಬಿಜೆಪಿ ನಾಯಕರಲ್ಲಿಯೇ ಭಾರಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ. ಪಕ್ಷದ ಲಕ್ಷದ್ವೀಪ ಅಧ್ಯಕ್ಷ
ತಳೀಯವಾಗಿ ಮಾರ್ಪಾಡು ಹೊಂದಿದ ಹೊಸ ಕೊರೋನಾ ವೈರಸ್ ಬಾವಲಿಗಳಲ್ಲಿ ಪತ್ತೆ!!!ಅಂತಾರಾಷ್ಟ್ರೀಯ

ತಳೀಯವಾಗಿ ಮಾರ್ಪಾಡು ಹೊಂದಿದ ಹೊಸ ಕೊರೋನಾ ವೈರಸ್ ಬಾವಲಿಗಳಲ್ಲಿ ಪತ್ತೆ!!!

ಬೀಜಿಂಗ್: ಬಾವಲಿಗಳಲ್ಲಿ ಹೊಸ ಕರೋನಾ ವೈರಸ್ ಇರುವಿಕೆಯನ್ನು ಚೀನಾದ ಸಂಶೋಧಕರು ಕಂಡುಹಿಡಿದಿದ್ದಾರೆ. ಕೋವಿಡ್ 19 ಸೋಂಕಿನ ಸಮಾನವಾಗಿರುವ ವೈರಸ್, “ರಿನೋಲೋಫಸ್ ಪಸಿಲಸ್” ವಿಭಾಗಕ್ಕೊಳಪಟ್ಟ ವೈರಸ್ ಗಳೂ ಪತ್ತೆಯಾಗಿವೆ
ಕವಿ ಡಾ ಸಿದ್ಧಲಿಂಗಯ್ಯನವರ ಕವಿತೆ, ಎಷ್ಟು ಅರ್ಥಪೂರ್ಣ!!!ಸಂಪಾದಕೀಯ

ಕವಿ ಡಾ ಸಿದ್ಧಲಿಂಗಯ್ಯನವರ ಕವಿತೆ, ಎಷ್ಟು ಅರ್ಥಪೂರ್ಣ!!!

ಪೀಪಲ್ಸ್ ವಿಷನ್ ಸಂಪಾದಕೀಯ ನಾನು ಸತ್ತರೆ ನೀವು ಅಳುವಿರಿನಿಮ್ಮ ಕೂಗು ನನಗೆ ಕೇಳಿಸದುನನ್ನ ನೋವಿಗೆ ಈಗಲೇ ಮರುಗಲಾಗದೇ ನೀವು ಹೂಮಾಲೆ ಹೊದಿಸುವಿರಿನೋಡಲಾದೀತೇನು ನನಗೆಚೆಂದನೆಯ ಹೂವೊಂದ ಈಗಲೇನೀಡಲಾಗದೇ ನನ್ನ
ಉತ್ತರ ಪ್ರದೇಶದೊಲ್ಲೊಂದು ಕೊರೋನಾ  ದೇವಾಲಯರಾಷ್ಟ್ರೀಯ

ಉತ್ತರ ಪ್ರದೇಶದೊಲ್ಲೊಂದು ಕೊರೋನಾ ದೇವಾಲಯ

ಕರೋನಾ ವೈರಸ್ ಹರಡುವುದನ್ನು ತಡೆಯಲು ಉತ್ತರ ಪ್ರದೇಶದ ಗ್ರಾಮವೂಂದರಲ್ಲಿ ಕೊರೋನಾ ದೇವಾಲಯವನ್ನು ನಿರ್ಮಾಣವಾಗಿದೆ ಕೋವಿಡ್‌ನ ಎರಡನೇ ತರಂಗ ದೇಶಾದ್ಯಂತ ಹರಡುತ್ತಿದ್ದಂತೆ ಉತ್ತರ ಪ್ರದೇಶದ ಹಳ್ಳಿಯೊಂದು ವೈರಸ್‌ ನಿವಾರಿಸಲು
ಈ ಬಾರಿ ಹಜ್ಜ್ ಕರ್ಮ ನಿರ್ವಹಸಲು  ಯಾರಿಗೆಲ್ಲ ಅವಕಾಶ ;  ನಿರ್ಧಾರ ಪ್ರಕಟಿಸಿದ ಸೌದಿ ಸರ್ಕಾರಅಂತಾರಾಷ್ಟ್ರೀಯ

ಈ ಬಾರಿ ಹಜ್ಜ್ ಕರ್ಮ ನಿರ್ವಹಸಲು ಯಾರಿಗೆಲ್ಲ ಅವಕಾಶ ; ನಿರ್ಧಾರ ಪ್ರಕಟಿಸಿದ ಸೌದಿ ಸರ್ಕಾರ

ವಿದೇಶಿ ಯಾತ್ರಾರ್ಥಿಗಳಿಗೆ ಈ ವರ್ಷದ ಹಜ್ ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಹೇಳಿದೆ. ಸಚಿವಾಲಯದ ಪ್ರಕಾರ, ಈ ವರ್ಷ 60,000 ದೇಶೀಯ
ಮೋದಿ ಸಚಿವ ಸಂಪುಟವನ್ನು ಶೀಘ್ರದಲ್ಲೇ ವಿಸ್ತರಣೆ: ಜ್ಯೋತಿರಡಿತ್ಯ ಸಿಂಧಿಯಾ, ಸುಶೀಲ್ ಕುಮಾರ್ ಮೋದಿಗೆ ಆದ್ಯತೆರಾಷ್ಟ್ರೀಯ

ಮೋದಿ ಸಚಿವ ಸಂಪುಟವನ್ನು ಶೀಘ್ರದಲ್ಲೇ ವಿಸ್ತರಣೆ: ಜ್ಯೋತಿರಡಿತ್ಯ ಸಿಂಧಿಯಾ, ಸುಶೀಲ್ ಕುಮಾರ್ ಮೋದಿಗೆ ಆದ್ಯತೆ

ಮೋದಿ ಸರ್ಕಾರ ಈ ತಿಂಗಳ ಅಂತ್ಯದ ವೇಳೆಗೆ ತನ್ನ ಸಂಪುಟವನ್ನು ವಿಸ್ತರಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ
ಹದಿಹರೆಯದವಳನ್ನು ಗರ್ಭಿಣಿಯನ್ನಾಗಿಸಿದ  ಟಿಕ್ ಟಾಕ್ ನಟನ ಬಂಧನರಾಷ್ಟ್ರೀಯ

ಹದಿಹರೆಯದವಳನ್ನು ಗರ್ಭಿಣಿಯನ್ನಾಗಿಸಿದ ಟಿಕ್ ಟಾಕ್ ನಟನ ಬಂಧನ

ತ್ರಿಶೂರ್: ಅಪ್ರಾಪ್ತ ಬಾಲಕಿಯನ್ನು ಅತ್ಯಾ ಚಾರ ಮಾಡಿದ ಪ್ರಕರಣದಲ್ಲಿ ಟಿಕ್ ಟೋಕ್ ಸ್ಟಾರ್ ವಿಘ್ನೇಶ್ ಕಿಶ್ನಾ ಅವರನ್ನು ಬಾಲಕಿಯ ಕುಟುಂಬ ನೀಡಿದ ದೂರಿನನ್ವಯ ಬಂಧಿಸಲಾಗಿದೆ. ಹಲವಾರು ಟಿಕ್
error: Content is protected !!