Latest Posts

Day: November 22, 2020

ಕಟ್ಟತ್ತಾರಿನಲ್ಲಿ ಸಮಸ್ತ ಪ್ರಾರ್ಥನಾ ದಿನಾಚರಣೆಕರಾವಳಿ

ಕಟ್ಟತ್ತಾರಿನಲ್ಲಿ ಸಮಸ್ತ ಪ್ರಾರ್ಥನಾ ದಿನಾಚರಣೆ

ಪುತ್ತೂರು: ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿಯ ನಿರ್ದೇಶನ ದಂತೆ ಬದ್ರಿಯಾ ಜುಮಾ ಮಸೀದಿ ಮತ್ತು ನುಸ್ರತುಲ್ ಇಸ್ಲಾಂ ಮದ್ರಸ ಕಟ್ಟತ್ತಾರು ಆಶ್ರಯದಲ್ಲಿ ನವೆಂಬರ್ 22 ಆದಿತ್ಯವಾರ
SKSSF ಟ್ರೆಂಡ್  ಓರಿಯೆಂಟೇಷನ್ ಪ್ರೋಗ್ರಾಮ್ಕರಾವಳಿ

SKSSF ಟ್ರೆಂಡ್  ಓರಿಯೆಂಟೇಷನ್ ಪ್ರೋಗ್ರಾಮ್

ಮಂಗಳೂರು: ಎಸ್ಕೆಎಸ್ಸೆಸ್ಸೆಫ್  ಶೈಕ್ಷಣಿಕ ಕ್ಷೇತ್ರದ ಉಪ ಸಮಿತಿ ಟ್ರೆಂಡ್   ಸ್ಮೈಲ್ ಪ್ರಾಜೆಕ್ಟ್ಇದರ ಓರಿಯೆಂಟೇಷನ್ ಕಾರ್ಯಕ್ರಮ  ಜುವೈರಿಯಾ ಆಂಗ್ಲ ಮಾಧ್ಯಮ ಶಾಲೆ, ಕುಂಪನಮಾಜಲು, ಪರಂಗಿಪೇಟೆಯಲ್ಲಿ ನಡೆಯಿತು, ಟ್ರೆಂಡ್ 
ಐಎಂಎ ವಂಚನೆ ಪ್ರಕರಣ ರೋಷನ್ ಬೇಗ್ ಅರೆಸ್ಟ್ರಾಜ್ಯ ಸುದ್ದಿ

ಐಎಂಎ ವಂಚನೆ ಪ್ರಕರಣ ರೋಷನ್ ಬೇಗ್ ಅರೆಸ್ಟ್

ಐಎಂಎ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ಮಾಜಿ ಶಾಸಕ ರೋಷನ್ ಬೇಗ್​ ಅವರನ್ನ ಸಿಬಿಐ ಅರೆಸ್ಟ್ ಮಾಡಿದೆ. ಭಾನುವಾರ
ಸಾಮಾಜಿಕ ಜಾಲ ತಾಣದಲ್ಲಿ ವಿವಾದಿತ ಪೋಸ್ಟ್ ಹಾಕಿದರೆ 5ವರ್ಷ ಜೈಲು 10,000 ದಂಡ !ರಾಷ್ಟ್ರೀಯ

ಸಾಮಾಜಿಕ ಜಾಲ ತಾಣದಲ್ಲಿ ವಿವಾದಿತ ಪೋಸ್ಟ್ ಹಾಕಿದರೆ 5ವರ್ಷ ಜೈಲು 10,000 ದಂಡ !

ತಿರುವನಂತಪುರಂ: ಸೋಷಿಯಲ್ ಮೀಡಿಯಾಗಳಲ್ಲಿ ಕೋಮು ಗಲಭೆ , ಬೆದರಿಕೆ, ನಿಂದನೆ, ಅವಮಾನ ಮತ್ತು ಮಾನಿಹಾನಿಕರ ಹೇಳಿಕೆ ನೀಡುವುದು ಹಾಗೂ ಪ್ರಸಾರ ಮಾಡುವುದರ ವಿರುದ್ಧ ಕೇರಳ ಸರ್ಕಾರ ಹೊಸ
ಮಧ್ಯಪ್ರಾಚ್ಯದಲ್ಲಿ ಯುಎಸ್ ನೀತಿಗಳನ್ನು ಬದಲಾಯಿಸುವಂತೆ ಅಮೇರಿಕ ಅಧ್ಯಕ್ಷ ಬಿಡೆನ್ ಜೊತೆಗೆ ಮಾತುಕತೆ ನಡೆಸಿದ ಇಲ್ಹಾನ್ ಒಮರ್ಅಂತಾರಾಷ್ಟ್ರೀಯ

ಮಧ್ಯಪ್ರಾಚ್ಯದಲ್ಲಿ ಯುಎಸ್ ನೀತಿಗಳನ್ನು ಬದಲಾಯಿಸುವಂತೆ ಅಮೇರಿಕ ಅಧ್ಯಕ್ಷ ಬಿಡೆನ್ ಜೊತೆಗೆ ಮಾತುಕತೆ ನಡೆಸಿದ ಇಲ್ಹಾನ್ ಒಮರ್

ವಾಷಿಂಗ್ಟನ್: ಯುಎಸ್ ಮಧ್ಯಪ್ರಾಚ್ಯ ನೀತಿಗಳಲ್ಲಿ ಬದಲಾವಣೆ ತರಲು ಯುಎಸ್ ಪಾರ್ಲಿಮೆಂಟ್ ಸದಸ್ಯ ಇಲ್ಹಾನ್ ಒಮರ್ ಕರೆ ನೀಡಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡುವವರು ತಮ್ಮ ಶಸ್ತ್ರಾಸ್ತ್ರ ಮಾರಾಟವನ್ನು
ಕೋವಿಡ್-19: ಲಸಿಕೆಯ ದರ ಬಿಡುಗಡೆ: ಪ್ರತೀ ಡೋಸ್ ನ ಬೆಲೆ ಎಷ್ಟು ಗೊತ್ತಾ ?ಅಂತಾರಾಷ್ಟ್ರೀಯ

ಕೋವಿಡ್-19: ಲಸಿಕೆಯ ದರ ಬಿಡುಗಡೆ: ಪ್ರತೀ ಡೋಸ್ ನ ಬೆಲೆ ಎಷ್ಟು ಗೊತ್ತಾ ?

ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಮಾಡರ್ನ ತನ್ನ ಕೋವಿಡ್-19 ಲಸಿಕೆಯ ದರ ಬಿಡುಗಡೆ ಮಾಡಿದ್ದು, ಪ್ರತೀ ಡೋಸ್ ಗೆ ಸುಮಾರು 25 ರಿಂದ 37 ಡಾಲರ್ ಹಣ
ಡಿ.ಕೆ.ಎಸ್.ಸಿ ಯುಎಇ ರಾಷ್ಟ್ರೀಯ ಸಮಿತಿಗೆ ನೂತನ ಸಾರಥ್ಯಕರಾವಳಿ

ಡಿ.ಕೆ.ಎಸ್.ಸಿ ಯುಎಇ ರಾಷ್ಟ್ರೀಯ ಸಮಿತಿಗೆ ನೂತನ ಸಾರಥ್ಯ

ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಸಜಿಪ ಆಯ್ಕೆ ದುಬೈ: ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ 20-21ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸಯ್ಯದ್ ತ್ವಾಹ ಬಾಫಕಿ
ಶಾಲೆಗಳ ಪುನರಾರಂಭ ಯಡಿಯೂರಪ್ಪ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆರಾಜ್ಯ ಸುದ್ದಿ

ಶಾಲೆಗಳ ಪುನರಾರಂಭ ಯಡಿಯೂರಪ್ಪ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಕುರಿತಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶಾಲೆಗಳ ಆರಂಭದ ಕುರಿತು ಅಂತಿಮ ನಿರ್ಧಾರ
ಚಳಿಗೆ ತತ್ತರಿದ ದೆಹಲಿರಾಷ್ಟ್ರೀಯ

ಚಳಿಗೆ ತತ್ತರಿದ ದೆಹಲಿ

ನವದೆಹಲಿ: ತೀವ್ರ ಚಳಿಗೆ ರಾಷ್ಟ್ರ ರಾಜಧಾನಿ ದೆಹಲಿ ಜನತೆ ತತ್ತರಿಸಿ ಹೋಗಿದೆ, ಇಂದು ದೆಹಲಿಯಲ್ಲಿ ಕಳೆದ 17 ವರ್ಷಗಳಲ್ಲಿಯೇ ಕನಿಷ್ಠ ತಾಪಮಾನ ದಾಖಲಾಗಿದೆ. ಕೇಂದ್ರ ಹವಾಮಾನ ಇಲಾಖೆ
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆಕರಾವಳಿ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆ

ಬಿಸಿ ರೋಡ್ : ಬಿಸಿರೋಡಿನ ಗೂಡಿನಬಳಿಯ ನೇತ್ರಾವತಿ ನದಿಯಲ್ಲಿ ಅಪರಿಚಿತ ಶವವೊಂದು ಇಂದು ಭಾನುವಾರ ಬೆಳಗ್ಗೆ ಪತ್ತೆಯಾಗಿದ್ದು ಸುಮಾರು 35ರಿಂದ 40ವರುಷ ಪುರುಷನದ್ದಾಗಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.ನೇತ್ರಾವತಿ
error: Content is protected !!