Latest Posts

Day: January 13, 2021

ನೂತನ ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ: ಸುಳ್ಯದ ಶಾಸಕನಿಗೆ ಕೊನೆಗೂ ದಕ್ಕಿದ ಸಚಿವ ಸ್ಥಾನ!!!ರಾಜ್ಯ ಸುದ್ದಿ

ನೂತನ ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ: ಸುಳ್ಯದ ಶಾಸಕನಿಗೆ ಕೊನೆಗೂ ದಕ್ಕಿದ ಸಚಿವ ಸ್ಥಾನ!!!

ಬೆಂಗಳೂರು: ಕರ್ನಾಟಕ ಬಿಜೆಪಿ ಸರ್ಕಾರದ ಸಂಪುಟ ಪುನಾರಚನೆ ಮುಕ್ತಾಯವಾಗಿದ್ದು, 7 ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ ಸಚಿವರ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ಬಿ.ಎಸ್.ವೈ ಯಡಿಯೂರಪ್ಪ
ಗಾಂಧಿ ಪ್ರತಿಮೆಯಲ್ಲಿ ಬಿಜೆಪಿ ಧ್ವಜ ಹಾರಿಸಿದ ಘಟನೆ: ಆರೋಪಿಯು ಮಾನಸಿಕ ಅಸ್ವಸ್ಥನೆಂದ ಪೊಲೀಸರುರಾಷ್ಟ್ರೀಯ

ಗಾಂಧಿ ಪ್ರತಿಮೆಯಲ್ಲಿ ಬಿಜೆಪಿ ಧ್ವಜ ಹಾರಿಸಿದ ಘಟನೆ: ಆರೋಪಿಯು ಮಾನಸಿಕ ಅಸ್ವಸ್ಥನೆಂದ ಪೊಲೀಸರು

ಪಾಲಕ್ಕಾಡ್: ಗಾಂಧಿ ಪ್ರತಿಮೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸಿದ ಘಟನೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪಾಲಕ್ಕಾಡ್‌ನ ತಿರುನೆಲ್ಲೈ ಮೂಲದ ಬಿನೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಮಾನಸಿಕ ಸಮಸ್ಯೆಗಳಿವೆ
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ; ಜನವರಿಯಲ್ಲಿ ಎರಡನೇ ಬಾರಿ ಹೆಚ್ಚಳರಾಷ್ಟ್ರೀಯ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ; ಜನವರಿಯಲ್ಲಿ ಎರಡನೇ ಬಾರಿ ಹೆಚ್ಚಳ

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪೆಟ್ರೋಲ್‌ಗೆ 25 ಪೈಸೆ ಮತ್ತು ಡೀಸೆಲ್‌ಗೆ 27 ಪೈಸೆ ಹೆಚ್ಚಾಗಿದೆ. ಜನವರಿಯಲ್ಲಿ ಎರಡು ಹಂತಗಳಾಗಿ ಪೆಟ್ರೋಲ್
error: Content is protected !!