Latest Posts

Day: June 11, 2021

ಯೋಗಿಗೆ ಇದು ಕೆಟ್ಟದಿನಗಳು,ಖುರ್ಚಿಗಾಗಿ ಮೋದಿಯ ಬಾಗಿಲು ಬಡಿಯುತ್ತಿದ್ದಾರೆ – ಅಖಿಲೇಶ್ ಯಾದವ್ ವ್ಯಂಗ್ಯರಾಷ್ಟ್ರೀಯ

ಯೋಗಿಗೆ ಇದು ಕೆಟ್ಟದಿನಗಳು,ಖುರ್ಚಿಗಾಗಿ ಮೋದಿಯ ಬಾಗಿಲು ಬಡಿಯುತ್ತಿದ್ದಾರೆ – ಅಖಿಲೇಶ್ ಯಾದವ್ ವ್ಯಂಗ್ಯ

ಉತ್ತರ ಪ್ರದೇಶ ಬಿಜೆಪಿಯಲ್ಲಿ ಉದ್ವಿಗ್ನತೆಯ ಮಧ್ಯೆ ಪ್ರಧಾನಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ದೇಶದಲ್ಲಿ ಬ್ಲ್ಯಾಕ್ ಫಂಗಸ್  ಪ್ರಕರಣ ಹೆಚ್ಚಳ: ಮೂರು ವಾರಗಳಲ್ಲಿ 150% ಹೆಚ್ಚಳರಾಷ್ಟ್ರೀಯ

ದೇಶದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚಳ: ಮೂರು ವಾರಗಳಲ್ಲಿ 150% ಹೆಚ್ಚಳ

ನವದೆಹಲಿ: ದೇಶದಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಹೆಚ್ಚುತ್ತಿದ್ದು ಕಳೆದ ಮೂರು,ವಾರಗಳಲ್ಲಿ ಶೇಕಡಾ 150 ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ದೇಶದಲ್ಲಿ ಈವರೆಗೆ 31216 ಪ್ರಕರಣಗಳು ಮತ್ತು
ಮಕ್ಕಳಿಗೆ  ಕೋವಿಡ್ ಚಿಕಿತ್ಸೆ:  ಕೇಂದ್ರ ಆರೋಗ್ಯ ಸಚಿವಾಲಯದ ನೂತನ ಮಾರ್ಗಸೂಚಿರಾಷ್ಟ್ರೀಯ

ಮಕ್ಕಳಿಗೆ ಕೋವಿಡ್ ಚಿಕಿತ್ಸೆ: ಕೇಂದ್ರ ಆರೋಗ್ಯ ಸಚಿವಾಲಯದ ನೂತನ ಮಾರ್ಗಸೂಚಿ

ನವದೆಹಲಿ: ಮಕ್ಕಳಲ್ಲಿ ಕೋವಿಡ್ ಚಿಕಿತ್ಸೆ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ದೇಶದಲ್ಲಿ ಮೂರನೇ ತರಂಗ ಕೋವಿಡ್ ಇರುವ ಸಾಧ್ಯತೆ ಇದೆ ಮತ್ತು ಇದು ಮಕ್ಕಳಿಗೆ
ಹೆಣ್ಣುಮಕ್ಕಳಿಗೆ ಮೊಬೈಲ್ ನೀಡಬಾರದೆಂದು  ಯುಪಿ ಮಹಿಳಾ ಆಯೋಗರಾಷ್ಟ್ರೀಯ

ಹೆಣ್ಣುಮಕ್ಕಳಿಗೆ ಮೊಬೈಲ್ ನೀಡಬಾರದೆಂದು ಯುಪಿ ಮಹಿಳಾ ಆಯೋಗ

ಲಕ್ನೋ: ಅತ್ಯಾಚಾರಗಳ ಹೆಚ್ಚಳದಲ್ಲಿ ಮೊಬೈಲ್ ಫೋನ್ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಆದ್ದರಿಂದ ಹೆಣ್ಣುಮಕ್ಕಳಿಗೆ ಮೊಬೈಲ್ ಫೋನ್ ನೀಡಬಾರದು ಎಂದು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯ
ಮಂಗಳೂರು : ದ.ಕ.ಜಿಲ್ಲೆಯಲ್ಲಿ ವಾರಾಂತ್ಯ ಕರ್ಪ್ಯೂ ಇಲ್ಲ – ಲಾಕ್ಡೌನ್ ಮುಂದುವರಿಕೆಕರಾವಳಿ

ಮಂಗಳೂರು : ದ.ಕ.ಜಿಲ್ಲೆಯಲ್ಲಿ ವಾರಾಂತ್ಯ ಕರ್ಪ್ಯೂ ಇಲ್ಲ – ಲಾಕ್ಡೌನ್ ಮುಂದುವರಿಕೆ

ಮಂಗಳೂರು, ಜೂ . 11: ಕೊರೋನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಸೇರಿದಂತೆ ಇತರ ಹನ್ನೊಂದು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಿ ಈಗಾಗಲೇ ಆದೇಶ ನೀಡಲಾಗಿದೆ.ಜಿಲ್ಲೆಯಲ್ಲಿ
ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ ಸಮಾನತೆಯ ಹೋರಾಟವನ್ನು ಮುನ್ನಡೆಸಿದ್ದ ದಲಿತ ಕವಿ, ಪ್ರಾಧ್ಯಾಪಕ, ವಿಧಾನಪರಿಷತ್ ನ ಮಾಜಿ ಸದಸ್ಯ  ಸಿದ್ದಲಿಂಗಯ್ಯ ವಿಧಿವಶರಾಜ್ಯ ಸುದ್ದಿ

ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ ಸಮಾನತೆಯ ಹೋರಾಟವನ್ನು ಮುನ್ನಡೆಸಿದ್ದ ದಲಿತ ಕವಿ, ಪ್ರಾಧ್ಯಾಪಕ, ವಿಧಾನಪರಿಷತ್ ನ ಮಾಜಿ ಸದಸ್ಯ ಸಿದ್ದಲಿಂಗಯ್ಯ ವಿಧಿವಶ

ಬೆಂಗಳೂರು: ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಲಿಂಗಯ್ಯನವರ ಆರೋಗ್ಯದಲ್ಲಿ ಏರುಪೇರು ಕಂಡು ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಜನತಾ ಪಕ್ಷದ ಆಳ್ವಿಕೆಯ ಕಾಲದಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು
1st PUC ವಿದ್ಯಾರ್ಥಿಗಳಿಗೆ ಶಾಕ್: ಆನ್ಲೈನ್ ಪರೀಕ್ಷೆ ನಡೆಸಲು ಸರಕಾರದ ತೀರ್ಮಾನಟಾಪ್ ನ್ಯೂಸ್

1st PUC ವಿದ್ಯಾರ್ಥಿಗಳಿಗೆ ಶಾಕ್: ಆನ್ಲೈನ್ ಪರೀಕ್ಷೆ ನಡೆಸಲು ಸರಕಾರದ ತೀರ್ಮಾನ

ಬೆಂಗಳೂರು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ 2 ಪ್ರಶ್ನೆ ಪತ್ರಿಕೆಗಳಿಗೆ ಆನ್ಲೈನ್ ಪರೀಕ್ಷೆ ನಡೆಸಲು ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ. ಈ ಮೊದಲು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪಾಸ್
ಇಸ್ರೇಲ್‌ನಲ್ಲಿ ಪತ್ತೆಯಾದ 1000 ವರ್ಷಗಳಷ್ಟು ಹಳೆಯದಾದ ಮೊಟ್ಟೆ : ಬೆಚ್ಚಿಬಿದ್ದ ಸಂಶೋಧಕರುಅಂತಾರಾಷ್ಟ್ರೀಯ

ಇಸ್ರೇಲ್‌ನಲ್ಲಿ ಪತ್ತೆಯಾದ 1000 ವರ್ಷಗಳಷ್ಟು ಹಳೆಯದಾದ ಮೊಟ್ಟೆ : ಬೆಚ್ಚಿಬಿದ್ದ ಸಂಶೋಧಕರು

1000 ವರ್ಷಗಳಷ್ಟು ಹಳೆಯದಾದ ಮೊಟ್ಟೆಯನ್ನು ಇಸ್ರೇಲ್‌ನ ಸಂಶೋಧಕರು ಕಂಡುಹಿಡಿದಿದ್ದಾರೆ. ಯವನ್ ನಗರದ ಬೈಜಾಂಟೈನ್ ಕಾಲದ ಕೈಗಾರಿಕಾ ಸಂಕೀರ್ಣದಲ್ಲಿ ಈ ಮೊಟ್ಟೆ ಕಂಡುಬಂದಿದೆ. ಈ ಪ್ರದೇಶದಲ್ಲಿ ಇತ್ತೀಚೆಗೆ ನಡೆದ
ಮ್ಯಾನ್ಮಾರ್‌ನಲ್ಲಿ ವಿಮಾನ ಅಪಘಾತ; 12 ಮಂದಿ ಸಾವುಅಂತಾರಾಷ್ಟ್ರೀಯ

ಮ್ಯಾನ್ಮಾರ್‌ನಲ್ಲಿ ವಿಮಾನ ಅಪಘಾತ; 12 ಮಂದಿ ಸಾವು

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿದ್ದು, ಪ್ರಸಿದ್ಧ ಬೌದ್ಧ ಸನ್ಯಾಸಿ ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ.ಮಧ್ಯ ಮಾಂಡಲೆ ಪ್ರಾಂತ್ಯದಲ್ಲಿ ಗುರುವಾರ ಈ ಅಪಘಾತ ಸಂಭವಿಸಿದೆ.ರಕ್ಷಣೆಗೊಂಡ ಪೈಲಟ್ ಮತ್ತು ಪ್ರಯಾಣಿಕರು
ಕೇಂದ್ರ ಸರಕಾರದ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರದೇಶ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ – #Petrol100NotOut ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ !ರಾಜ್ಯ ಸುದ್ದಿ

ಕೇಂದ್ರ ಸರಕಾರದ ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರದೇಶ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ – #Petrol100NotOut ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ !

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ ಸೇರಿದಂತೆ ಹಲವು ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
error: Content is protected !!