Year: 2021

‘ನೀವು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿದ್ದೀರಿ, ಮಕ್ಕಳ ಚಡ್ಡಿ ಹಾಕಿ ನಾಗ್ಪುರದಲ್ಲಿ ಫೋನ್ ಮೂಲಕ ಅರಚಾಡುಗುದಲ್ಲ ದೇಶಪ್ರೇಮ’; ಆರ್ಎಸ್ಎಸ್ ಅನ್ನು ತೀವ್ರವಾಗಿ ಟೀಕಿಸಿದ ಸಚಿನ್ ಪೈಲಟ್ರಾಷ್ಟ್ರೀಯ

‘ನೀವು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿದ್ದೀರಿ, ಮಕ್ಕಳ ಚಡ್ಡಿ ಹಾಕಿ ನಾಗ್ಪುರದಲ್ಲಿ ಫೋನ್ ಮೂಲಕ ಅರಚಾಡುಗುದಲ್ಲ ದೇಶಪ್ರೇಮ’; ಆರ್ಎಸ್ಎಸ್ ಅನ್ನು ತೀವ್ರವಾಗಿ ಟೀಕಿಸಿದ ಸಚಿನ್ ಪೈಲಟ್

ಜೈಪುರ: ಸಚಿನ್ ಪೈಲಟ್ ಆರ್‌ಎಸ್‌ಎಸ್ ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ದೇಶದ ರೈತರನ್ನು ಕತ್ತಲೆಗೆ ತಳ್ಳುತ್ತಿದೆ ಎಂದರು. ದೇಶಾದ್ಯಂತ ರೈತರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಂತೆಯೂ ಸರ್ಕಾರ
ಬೀಫ್ ಸೇವಿಸಿದ ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಗೋ ರಕ್ಷಕರ ಪ್ರತಿಭಟನೆ: ಕ್ರಿಕೆಟ್ ಬಹಿಷ್ಕರಿಸಲು ಟ್ವಿಟ್ಟರಿನಲ್ಲಿ ನೆಟ್ಟಿಗರ ಆಹ್ವಾನಅಂತಾರಾಷ್ಟ್ರೀಯ

ಬೀಫ್ ಸೇವಿಸಿದ ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ಗೋ ರಕ್ಷಕರ ಪ್ರತಿಭಟನೆ: ಕ್ರಿಕೆಟ್ ಬಹಿಷ್ಕರಿಸಲು ಟ್ವಿಟ್ಟರಿನಲ್ಲಿ ನೆಟ್ಟಿಗರ ಆಹ್ವಾನ

ಮೆಲ್ಬೋರ್ನ್: ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಿದ ಘಟನೆಯ ಬಗ್ಗೆ ಸೆಲೆಬ್ರಿಟಿಗಳು ಐಸೋಲೇಷನ್ ಮತ್ತು ತನಿಖೆಯನ್ನು ಎದುರಿಸುತ್ತಿರುವ ನಡುವೆಯೇ ಟ್ವಿಟರ್‌ನಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬಿಲ್ಲಿನಲ್ಲಿ
ಕೇಂದ್ರ ಸರಕಾರ ಬೇಡಿಕೆ ಈಡೇರಿಸದಿದ್ದಲ್ಲಿ ರೈತರಿಂದ ಟ್ರ್ಯಾಕ್ಟರ್ ಮೂಲಕ ಗಣರಾಜ್ಯೋತ್ಸವ ದಿನದಂದು  ಪರೇಡ್ರಾಜ್ಯ ಸುದ್ದಿ

ಕೇಂದ್ರ ಸರಕಾರ ಬೇಡಿಕೆ ಈಡೇರಿಸದಿದ್ದಲ್ಲಿ ರೈತರಿಂದ ಟ್ರ್ಯಾಕ್ಟರ್ ಮೂಲಕ ಗಣರಾಜ್ಯೋತ್ಸವ ದಿನದಂದು ಪರೇಡ್

ನವದೆಹಲಿ: ಕೇಂದ್ರ ಸರ್ಕಾರದ ತಂದಂತಹ ಕೃಷಿ ವಿರೋಧಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಶನಿವಾರ 38ನೇ ದಿನಕ್ಕೆ ಕಾಲಿಟ್ಟಿದ್ದು, ಅಂತಿಮವಾಗಿ ಅನ್ನದಾತರು ಮೋದಿ ಸರ್ಕಾರಕ್ಕೆ
ಜನಸಮೂಹದ ದಾಳಿಯಲ್ಲಿ ನಾಶವಾದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸಲಿರುವ ಪಾಕಿಸ್ತಾನ ಸರ್ಕಾರ!!!ಅಂತಾರಾಷ್ಟ್ರೀಯ

ಜನಸಮೂಹದ ದಾಳಿಯಲ್ಲಿ ನಾಶವಾದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸಲಿರುವ ಪಾಕಿಸ್ತಾನ ಸರ್ಕಾರ!!!

ಜನಸಮೂಹದ ದಾಳಿಯಲ್ಲಿ ನಾಶವಾದ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಪ್ರಾಂತೀಯ ಸರ್ಕಾರವು ಹಿಂದೂ ದೇವಾಲಯವನ್ನು ಪುನರ್ನಿರ್ಮಿಸಲಿದೆ. ದೇವಾಲಯವನ್ನು ಸಂಪೂರ್ಣವಾಗಿ ಸರ್ಕಾರದ ನಿಧಿಯಿಂದ ನಿರ್ಮಿಸಲಾಗುವುದು. ದೇವಾಲಯ ನೆಲಸಮಕ್ಕೆ ಸಂಬಂಧಿಸಿದಂತೆ
ಸಮಸ್ತ ಅಂಗೀಕೃತ ಮದ್ರಸಗಳಲ್ಲಿನ ಪ್ರೌಢ ತರಗತಿಗಳು ಜನವರಿ 11ರಿಂದ ಮತ್ತೆ ಆರಂಭರಾಷ್ಟ್ರೀಯ

ಸಮಸ್ತ ಅಂಗೀಕೃತ ಮದ್ರಸಗಳಲ್ಲಿನ ಪ್ರೌಢ ತರಗತಿಗಳು ಜನವರಿ 11ರಿಂದ ಮತ್ತೆ ಆರಂಭ

ಸಮಸ್ತ ಕೇರಳ ಇಸ್ಲಾಂ ಮತವಿದ್ಯಾಭ್ಯಾಸ ಬೋರ್ಡ್ ಅಡಿಯಲ್ಲಿ ಕಾರ್ಯಚರಿಸುತ್ತಿರುವ ಎಲ್ಲಾ ಮದ್ರಸಗಳು ಜನವರಿ ಹನ್ನೊಂದರಿಂದ ಮತ್ತೆ ತೆರೆಯಲಾಗುತ್ತಿದೆ. ಚೇಳಾರಿ:- ಹತ್ತು ತಿಂಗಳ ನಂತರವಾಗಿದೆ ಸಮಸ್ತ ಮದರಸಾಗಳು ಮತ್ತೆ
ದೂರ ತೀರದ ಪಯಣ (ಕಾದಂಬರಿ)<br>ಮುಗ್ಧ ಮನಸ್ಸುಗಳ ಮಧುರ ಯಾತ್ರೆ- ಶರೀನಾ ಸಲೀಮ್ಕಥಾಲೋಕ

ದೂರ ತೀರದ ಪಯಣ (ಕಾದಂಬರಿ)
ಮುಗ್ಧ ಮನಸ್ಸುಗಳ ಮಧುರ ಯಾತ್ರೆ- ಶರೀನಾ ಸಲೀಮ್

🖋️ ಶರೀನಾ ಸಲೀಮ್ ಉಮ್ಮು ಶಹೀಮ್ ಸಂಚಿಕೆ – 3 ತಾನು ಬಾಂಬೆಗೆ ತೆರಳುವುದಾಗಿ ಅಶ್ಫಾಕ್ ನಫೀಸಾದರ ಬಳಿ ಹೇಳಿದನು. ಹೋಗುವ ಮುಂಚೆ ನಿಮ್ಮಲ್ಲಿ ಒಂದು ಮಾತು
ಹಳೆಯಂಗಡಿ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಐದನೆ ಭಾರಿ ಹಾಗೂ ಎರಡನೇ ಭಾರಿ ಸದಸ್ಯರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ :ಎಸ್.ಯು.ಎಂ.ಎ ಫ್ ನಿಂದ ಸನ್ಮಾನಕರಾವಳಿ

ಹಳೆಯಂಗಡಿ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಐದನೆ ಭಾರಿ ಹಾಗೂ ಎರಡನೇ ಭಾರಿ ಸದಸ್ಯರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ :ಎಸ್.ಯು.ಎಂ.ಎ ಫ್ ನಿಂದ ಸನ್ಮಾನ

ಹಳೆಯಂಗಡಿ: ಹಳೆಯಂಗಡಿ ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಸತತ ಐದನೆ ಬಾರಿಗೆ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಶಂಸುಲ್ ಉಲಮಾ ಮೆಮೋರಿಯಲ್ ಪೌಂಡೇಶನ್ ಬೊಳ್ಳೂರು ಇದರ ಉಪಾಧ್ಯಕ್ಷರಾದ
ಪಾಕಿಸ್ತಾನ ಪರ ಘೋಷಣೆಯ ಆರೋಪ | ಅಮಾಯಕರನ್ನು ಬಿಡುಗಡೆಗೊಳಿಸದಿದ್ದರೆ ಎಸ್ಪಿ ಆಫೀಸ್ ಮಾರ್ಚ್ : ರಿಯಾಝ್ ಫರಂಗಿಪೇಟೆಕರಾವಳಿ

ಪಾಕಿಸ್ತಾನ ಪರ ಘೋಷಣೆಯ ಆರೋಪ | ಅಮಾಯಕರನ್ನು ಬಿಡುಗಡೆಗೊಳಿಸದಿದ್ದರೆ ಎಸ್ಪಿ ಆಫೀಸ್ ಮಾರ್ಚ್ : ರಿಯಾಝ್ ಫರಂಗಿಪೇಟೆ

ಮಂಗಳೂರು: ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಆರೋಪಿಸಿ ನಾಲ್ವರು ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಅಮಾಯಕರ ಮೇಲಿನ ಪ್ರಕರಣವನ್ನು ಮೂರು ದಿನಗಳೊಳಗಾಗಿ ಹಿಂಪಡೆಯದಿದ್ದಲ್ಲಿ ಎಸ್ಪಿ ಆಫೀಸ್ ಮಾರ್ಚ್ ನಡೆಸಲಾಗುವುದೆಂದು
ಜಿಲ್ಲೆಯಲ್ಲೇ ದಾಖಲೆ ಮತಗಳ ಅಂತರದಲ್ಲಿ ವಿಜಯಿಯಾದ ಕಾಂಗ್ರೆಸ್ ಅಭ್ಯರ್ಥಿ ಆರ್. ಎಸ್. ಜಾಕಿರ್ಕರಾವಳಿ

ಜಿಲ್ಲೆಯಲ್ಲೇ ದಾಖಲೆ ಮತಗಳ ಅಂತರದಲ್ಲಿ ವಿಜಯಿಯಾದ ಕಾಂಗ್ರೆಸ್ ಅಭ್ಯರ್ಥಿ ಆರ್. ಎಸ್. ಜಾಕಿರ್

ಮಂಗಳೂರು: ಪ್ರತಿಭಾರಿಯೂ ಪಂಚಾಯತ್ ನಲ್ಲಿ ಗೆಲ್ಲಬೇಕಾದರೆ ಕಠಿಣ ಪರಿಶ್ರಮ ಅತ್ಯಗತ್ಯ.ಗ್ರಾಮದ ಸರ್ವತೋಮುಖ ಅಭಿವ್ರಧ್ದಿ ಬಗ್ಗೆ ಚಿಂತನೆ ,ಕಾಳಜಿ ಇದ್ದವರಿಗಷ್ಟೇ ಇದು ಸಾಧ್ಯ. ಗಂಜಿಮಠ ಬಡಗುಳಿಪಾಡಿ ಗ್ರಾಮದ 3ನೇ
ಸೀಲ್ ಡೌನ್‌ ಮಾಡಲಾದ ಕಿವಿ,ಹೃದಯ, ಕಣ್ಣುಗಳಿರುವ ಜನರು ಅತ್ಯಂತ ಅಪಾಯಕಾರಕ.ಅಂಕಣಗಳು

ಸೀಲ್ ಡೌನ್‌ ಮಾಡಲಾದ ಕಿವಿ,ಹೃದಯ, ಕಣ್ಣುಗಳಿರುವ ಜನರು ಅತ್ಯಂತ ಅಪಾಯಕಾರಕ.

ಜಾಸಿಯಾ ಸೂರ 21,22,23 ಅತ್ಯಮೂಲ್ಯ ವಾದ ಮೂರು ಸಂಗತಿಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ.ಪ್ರಥಮವಾಗಿ ಈ ಜಗತ್ತಿನಲ್ಲಿ ಕೆಡುಕು ಮಾಡುವವರು ಮತ್ತು ಉತ್ತಮ ಕಾರ್ಯಗಳನ್ನು ಮಾಡುವವರು ಸಮಾನರಲ್ಲ.ಅವರ ಬದುಕು
error: Content is protected !!