Latest Posts

ಬಾಲಿವುಡ್ ನಲ್ಲಿ ಮಾಧಕ ವ್ಯಸನಿಗಳು ಇರಬಹುದು, ಆದರೆ ಎಲ್ಲರೂ ಹಾಗೆಯೇ ಎಂದು ಅಂದುಕೊಳ್ಳಬೇಡಿ:
ನಟ ಅಕ್ಷಯ್ ಕುಮಾರ್

ಅಭಿಮಾನಿಗಳಿಗೆ ಹಾಗೂ ಮಾಧ್ಯಮಗಳನ್ನು ಉದ್ದೇಶಿಸಿ ನಾಲ್ಕು ನಿಮಿಷದ ವೀಡಿಯೋ ಶೇರ್ ಮಾಡಿರುವ ನಟ ಅಕ್ಷಯ್ ಭಾಲಿವುಡ್ ನಲ್ಲಿ ಮಾಧಕ ವ್ಯಸನಿಗಳು ಕೆಲವರು ಇರಬಹುದು,ಆದರೆ ಎಲ್ಲರೂ ಹಾಗೆ ಅಲ್ಲ ,ನಾನು ಕೆಲವು ವಾರಗಳವರೆಗೆ  ಗಮನಿಸುತಿದ್ದೇನೆ,ಸಿನಿಮಾ ಸಮಾಜದ ಪ್ರತಿಬಿಂಬ,ಇದು ಭ್ರಷ್ಟಾಚಾರ, ಬಡತನ,ಮತ್ತು ನಿರುಧ್ಯೋಗ ಹಲವಾರು ಸಂಬಂಧಿತ ವಿಷಯಗಳನ್ನು  ಹುಟ್ಟುಹಾಕುತ್ತದೆ,ಹಾಗೆಯೇ ಮುಂದುವರಿಯುತ್ತದೆ.


ಸುಶಾಂತ್ ಅವರ ಮರಣದ ನಂತರದ ಘಟನೆಗಳು ಚಿತ್ರರಂಗದ ಪ್ರತಿಯೊಬ್ಬರು ಆತ್ಮಾವಲೋಕ ಮಾಡಲು ಪ್ರೇರೇಪಿಸಿತು ಎಂದು ಹೇಳಿದರು.

ಬಾಲಿವುಡ್‌ನಲ್ಲಿ ಅಕ್ರಮ ಚಡುವಟಿಕೆಯಲ್ಲಿ ಭಾಗಿಯಾಗಿರುವ ಕೆಲವರು ಇದ್ದಾರೆ ಎಂಬುವುದು ನಿಜ,ಎಲ್ಲೆಡೆ ಈ ರೀತಿಯ ಜನರಿದ್ದಾರೆ,ಪ್ರತಿಯೊಬ್ಬರಿಗೂ ಇಂತಹ ಸಮಸ್ಯೆ ಇದೆ ಎಂದು ಭಾವಿಸಬೇಡಿ,ಇಡೀ ಚಿತ್ರರಂಗವನ್ನು ಒಂದೇ ಧ್ರಷ್ಟಿಕೋನದಿಂದ ನೋಡಬೇಡಿ ಎಂದು ಹೇಳಿದರು.

Share this on:
error: Content is protected !!