Latest Posts

ಅಮೆಜಾನ್‌ನಲ್ಲಿ ಬಿಡುಗಡೆಯಾಗಲಿದೆ ಫಹದ್ ಫಾಸಿಲ್ ಅಭಿನಯದ ಚಿತ್ರ ಮಲಿಕ್

ಕೊಚ್ಚಿ: ಫಹದ್ ಫಾಸಿಲ್ ಅಭಿನಯದ ಮಲಿಕ್ ಜೂನ್ 15 ರಂದು ಬಿಡುಗಡೆಯಾಗಲಿದೆ. ಚಿತ್ರವನ್ನು ಅಮೆಜಾನ್ ವಿಡಿಯೋ ಬಿಡುಗಡೆ ಮಾಡಲಿದೆ.

ಮಹೋಷ್ ನಾರಾಯಣನ್ ನಿರ್ದೇಶನದ ಚಿತ್ರದಲ್ಲಿ ಸುಲೈಮಾನ್ ಪಾತ್ರದಲ್ಲಿ ಫಹಾದ್ ಫಾಸಿಲ್ ನಟಿಸಲಿದ್ದಾರೆ.

ಚಿತ್ರವನ್ನು ಆಂಟೋ ಜೋಸೆಫ್ ನಿರ್ಮಿಸಿದ್ದಾರೆ.ಈ ಚಿತ್ರದ ಬಜೆಟ್ ಬರೋಬ್ಬರಿ 27 ಕೋಟಿ ರೂ.

Share this on:
error: Content is protected !!