Latest Posts

ಸ್ಯಾಮ್ ಸಂಗ್ ಮೊಬೈಲ್ ನಲ್ಲಿ ಆಂಡ್ರಾಯ್ಡ್ 11ರ ವಿಶೆಷ ಫ್ಯೂಚರ್ ಗಳು.

ಗೂಗಲ್ ನ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ನ ಹೊಸ ಅಪ್ಡೇಟ್ ಆಂಡ್ರಾಯ್ಡ್ 11 ಗೂಗಲ್ ಫಿಕ್ಸಲ್ ಮೊಬೈಲ್ ಹಾಗೂ ವಿವಿಧ ಫೋನ್ ಗಳಲ್ಲಿ ಹೊಸ ಅಪ್ಡೇಟ್ ಆರಂಭವಾಗಿದೆ, ಈ ಅಪ್ಡೇಟ್ ಆಪ್ ಹಾಗೂ ಪ್ರೈವಸಿ ಸೆಟ್ಟಿಂಗ್ ನಲ್ಲಿ ಬದಲಾವಣೆ ಕಂಡಿದೆ.

ಆಪ್ ಗಳು ಹಾಗೂ ಪ್ರೈವೆಸಿ ಸೆಟ್ಟಿಂಗ್ ನಲ್ಲಿ ಹೆಚ್ಚು ಒತ್ತು ನೀಡಲಾಗಿದ್ದು ಹೆಚ್ಚು ಸುರಕ್ಷತೆಯ ಬಗ್ಗೆ ಗಮನಹರಿಸಲಾಗಿದೆ.
ಉದಾಹರಣೆಯಾಗಿ  ಒಂದು ಆಪ್ಲಿಕೇಷನ್ ಅನ್ನು ನೀವು ಬಳಸದೇ ಹಲವು ದಿನಗಳಾಗಿದ್ದಲ್ಲಿ ನಿಮ್ಮ ಸಂಬಂಧಿತ ಎಲ್ಲಾ ವಿಷಯಗಳನ್ನು ಹಳೆಯ ರೀತಿಯಲ್ಲಿ ಕೊಂಡುಹೋಗಿ ರೀಸ್ಟೋರ್ ಹಾಗೂ ರೀ ಸೆಟ್ಟಿಂಗ್ ನಲ್ಲಿ ಕೊಂಡುಹೋಗುತ್ತದೆ.
ಆಂಡ್ರಾಯ್ಡ್ 11 ರ ಹೊಸ ಅಪ್ಡೇಟ್ ಈಗಾಗಲೇ ಹಲವು ಫೋನ್ ಗಳಲ್ಲಿ  ಬರಲಾಗುತಿದ್ದು,fixel 2, fixel 3,fixel 3 XL, fixel 3 A ,Fixel 4, Fixel 4 A, ONE PLUSH 8 ಮುಂತಾದ ಫೋನ್ ಗಳಲ್ಲಿ ಇದಾಗಲೇ ಆಂಡ್ರಾಯ್ಡ್ 11 ಅಪ್ಡೇಷನ್ ಬಂದಿವೆ.

Mi 10,Mi 10 pro, Poco F2 pro ಎಂಬ ಸ್ಮಾರ್ಟ್ ಫೋನ್ ಗಳಲ್ಲಿ ಅಪ್ಡೇಷನ್ ಮಾಡಬಹುದು, ಹಾಗೆಯೇ Oppo fined X2 ಉಪಯೋಗಿಸುವವರಿಗೆ colorOs 11 ಅಪ್ಡೇಷನ್ ಸಿಗಲಿದೆ.
ಆಂಡ್ರಾಯ್ಡ್ 11 ರ ಅಪ್ಡೇಷನ್ ಸ್ಯಾಮ್ ಸಂಗ್ ಮೊಬೈಲ್ ಗಳಲ್ಲಿ ಕೂಡ ದೊರಕಲಿದ್ದು, Android 11 ರ ಫ್ಯೂಚರ್ UI 2.5 ರಷ್ಟಾಗಿದ್ದು ಇದರ ಬಗ್ಗೆ ಡೆವಲಪರ್ಸ್ ರವರು ಕೆಲವು ಫೋಟೋಗಳನ್ನು ಬಿಡುಗಡೆಗೊಳಿಸಿದ್ದಾರೆ.
UI3.0 ಗೆ ಸಮಾನವಾಗಿದೆ UI2.5.
USA ಹಾಗೂ ದಕ್ಷಿಣ ಕೋರಿಯಾದಿಂದ ಆಯ್ಕೆಮಾಡಲ್ಪಟ್ಟ ಡೆವಲಪರ್ಸ್ ರಿಂದ ಹೊಸ ಅಪ್ಡೇಷನ್ ಮಾಡಲಾಗಿದೆ ಎಂಬ ಸುಧ್ಧಿ ಹೊರಬಂದಿದೆ.

Share this on:
error: Content is protected !!