ದುಬೈ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ನಡುವೆ ನಡೆದಂತಹ ಐಪಿಎಲ್ ಪಂದ್ಯಾಕೂಟದಲ್ಲಿ RCB ಹೀನಾಯವಾಗಿ ಸೋಲು ಕಂಡಿದೆ.
ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಗಿಳಿದ ಬೆಂಗಳೂರು ಬೌಲರ್ಗಳನ್ನು ಹಿಗ್ಗಾಮುಗ್ಗಾ ಬೌಂಡರಿಗಟ್ಟಿದ ಡೆಲ್ಲಿ ದಾಂಡಿಗರು 20 ಓವರ್ ಗಳ ಮುಕ್ತಾಯಕ್ಕೆ 197 ರನ್ ಗಳ ಬೃಹತ್ ಮೊತ್ತಗಳ ಗುರಿ ನೀಡಿತು.
ಗುರಿಯನ್ನು ಬೆನ್ನೆಟ್ಟುವಲ್ಲಿ ಆರಂಭದಲ್ಲೇ ಎಡವಿದ RCB ಬ್ಯಾಟ್ಸಮನ್ ಗಳು ನಿಗದಿತ ಓವರ್ ಗಳ ಮುಕ್ತಾಯಕ್ಕೆ 9ವಿಕೆಟ್ ಕಳೆದು ಕೊಂಡು 139 ರನ್ ಗಳಿಸಲಷ್ಟೇ ಶಕ್ತವಾಯಿತು ಬೆಂಗಳೂರು ಪರ ವಿರಾಟ್ ಕೊಹ್ಲಿ ಮಾತ್ರ 43 ರನ್ ಗಳಿಸಿದರು.
ಸ್ಕೋರ್ :
DC: 196-4
RcB: 139-9