Latest Posts

ಫ್ರೆಂಚ್ ಓಪನ್ : ವಿಶ್ವದ ನಂ ಒನ್ ಆಟಗಾರ ಜೊಕೋವಿಕ್ ರವರನ್ನು ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡ‌ ನಡಾಲ್

ಫ್ರೆಂಚ್ ಓಪನ್ ಪುರುಷರ‌ ವಿಭಾಗದಲ್ಲಿ ಸಿಂಗಲ್ಸ್‌ ಪಂಧ್ಯಾಟದಲ್ಲಿ ರಾಫೆಲ್‌‌ ನಡಾಲ್‌ ರವರು ಜೋಕೊವಿಕ್ ರವರನ್ನು 6-0,6-2,7-5 ರ‌ ಅಂತರದಿಂದ‌ ಸೋಲಿಸಿ ಕಿರೀಟವನ್ನು ತನ್ನದಾಗಿಸಿಕೊಂಡರು.

ಫ್ರೆಂಚ್ ಓಪನ್‌ನಲ್ಲಿ ಇದು ನಡಾಲ್‌ ಅವರ 13 ನೇ ಪ್ರಶಸ್ತಿಯಾಗಿದ್ದು, 20 ಭಾರಿ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಸೆಮಿಫೈನಲ್ ನಲ್ಲಿ ಅರ್ಜೆಂಟೀನಾ ದ ಡಿಯಾಗೋ ಶ್ವಾರ್ಟ್ಜ್ ಮನ್ ರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.

Share this on:
error: Content is protected !!