Latest Posts

ಗೂಗಲ್ ಪ್ಲೇ ಸ್ಟೋರ್ ಗೆ ಮತ್ತೆ‌ ಮರಲಿದ ಪೇಟಿಎಂ

ನವದೆಹಲಿ: ಒನ್ 97 ಕಮ್ಯುನಿಕೇಶನ್ಸ್ ಲಿಮಿಟೆಡ್ ನ ಪಾವತಿ ಅಪ್ಲಿಕೇಶನ್ ಆಗಿರುವ ಪೇಟಿಎಂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮತ್ತೆ ಕಾಣಿಸಿಕೊಂಡಿದೆ.ಬಳಕೆದಾರರಿಗೆ ಪುನಃ ಲಭ್ಯವಾಗಿದೆ ಎಂದು ಪೇಟಿಎಂ ತಿಳಿಸಿದೆ.

ಜೂಜಾಟದ ನೀತಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಗೂಗಲ್ ಪ್ಲೇ ಸ್ಟೋರ್ ಪೇಟಿಎಂ ಆಪ್ ಅನ್ನು ಶುಕ್ರವಾರ ತೆಗೆದುಹಾಕಿತ್ತು.ನಂತರ ಎಲ್ಲವನ್ನೂ ಸರಿಪಡಿಸಿ ಪೇಟಿಎಂ ಈಗ ಮತ್ತೆ ಎಂದಿನಂತೆ ಗ್ರಾಹಕರ ಸೇವೆಗೆ ಲಭ್ಯವಾಗಿದೆ.

Share this on:
error: Content is protected !!