Latest Posts

ಯುರೋಕಪ್ : ಫಿನ್ ಲ್ಯಾಂಡ್ ವಿರುದ್ದ ರಷ್ಯಾಗೆ 1-0 ಗೋಲುಗಳ ಜಯ

ಎಡಗಾಲು ಆಟಗಾರನಾದ ಅಲೆಕ್ಸ್ ಮಿರಾಂಚ್ಯುಕ್ ರಷ್ಯಾ ಪರವಾಗಿ ಒಂದು ಗೋಲು ಭಾರಿಸಿ ಬುಧವಾರದ ಇಂದಿನ ಪಂಧ್ಯದಲ್ಲಿ ಜಯದ ರುವಾರಿಯಾಗಿ ಮೂಡಿಬಂದರು.

ಒಂದೆರೆಡು ಮನೋಹರಕವಾದ ಕರ್ಲಿಂಗ್ ಶಾಟ್ ಅನ್ನು ಆಡಿ ಇಂದಿನ ಪಂಧ್ಯದಲ್ಲಿ ರಷ್ಯಾವು ಕೊನೆಗೆ ಗೆಲುವಿನ ನಗೆ ಬೀರಲು ಮಿರಾಂಚ್ಯುಕ್ ಕಾರಣರಾದರು.
ಎಡಗಾಲು ಆಟಗಾರನ ಒಂದು ನಿಮಿಷದ ಕ್ಲಾಸ್ ಆಟದಿಂದ ರಷ್ಯಾವು ಈ ಸಾಲಿನ ಯುರೋ ಕಪ್ ನಲ್ಲಿ ಫಿನ್ ಲ್ಯಾಂಡ್ ಅನ್ನು ಸೋಲಿಸಿ ತನ್ನ ಮೊದಲ ಅಂಕದ ಖಾತೆ ತೆರೆಯಿತು.

ಗ್ರೂಪ್ ಬಿ ಯಲ್ಲಿ ನಡೆದ ಬೆಲ್ಜಿಯಂ ವಿರುದ್ದ 3-0 ಅಂತರದ ಸೋಲಿನಿಂದ ರಷ್ಯಾವು ಈ ಬಾರಿ ನಿರಾಸೆಯ ಪಲಿತಾಂಶದ ಆರಂಭ ಕಂಡರೂ ಇಂದು ಸೆಂಟ್ ಫೀಟರ್ಸ್ ಬರ್ಗ್ ಕ್ರೀಡಾಂಗಣದಲ್ಲಿ ರಷ್ಯಾ ಅಭಿಮಾನಿಗಳಿಗೆ ಗೆಲುವಿನ ಸಿಹಿ ದಕ್ಕಿತು.
ಒಂದು ಸೋಲು ನಾಕೌಟ್ ಘಟ್ಟಕ್ಕೆ ರಷ್ಯಾವನ್ನು ತಲುಪಿಸಿದ್ದು ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ, ಕೊನೆಯ ಪಂಧ್ಯಕ್ಕಾಗಿ ರಷ್ಯಾವು ಡೆನ್ಮಾರ್ಕ್ ಗೆ ಪ್ರಯಾಣಿಸಲಿದೆ.
ಇಂದು ಸತತ ಎರಡನೇ ಜಯ ಕಂಡು ಕೊನೆಯ ಹದಿನಾರರಲ್ಲಿ ಸ್ಥಾನ ಪಡೆಯಲು ಹೋರಾಟಕ್ಕೆ ಬಂದ ಫಿನ್ ಲ್ಯಾಂಡ್ ಈಗ ರಷ್ಯಾ ಜೊತೆ ಸಮನಾಂತರ ಅಂಕಗಳಿಸಿದೆ.
ಡೆನ್ಮಾರ್ಕ್ ವಿರುದ್ದ ಕ್ರಿಷ್ಟಿಯನ್ ಎರಿಕ್ ಸನ್ ರವರ ಅಮೋಘ ಆಟದಿಂದ ಡೆನ್ಮಾರ್ಕ್ ವಿರುದ್ದ 1-0 ಗೋಲುಗಳ ಅಂತರದಿಂದ ಫಿನ್ ಲ್ಯಾಂಡ್ ಮೊದಲ ಜಯ ಕಂಡಿತ್ತು.

Share this on:
error: Content is protected !!