Latest Posts

ಮಾತುಗಳ ಮಹತ್ವಗಳಾಗಿವೆ ನನ್ನ ಜೀವನದ ಪಾಠ:
ನಮ್ಮ ಮಾತುಗಳಾಗಿವೆ ನಮ್ಮ ಮೌಲ್ಯ- ಶೈಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್

ದುಬೈ: ಯುಎಇ ಆಡಳಿತಾಧಿಕಾರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಟ್ವಿಟ್ಟರ್ ಪೋಸ್ಟಿನಲ್ಲಿ,
  ‘ದೇಶದ ಮೌಲ್ಯಗಳನ್ನು  ಅಳೆಯುವುದು ಮಾತಿನಿಂದಾಗಿದೆ ಮತ್ತು ವ್ಯಕ್ತಿಯ ಶ್ರೇಷ್ಠತೆಯು ಅವರ ಮಾತಿನಲ್ಲಿದೆ ಎಂದು ಶೇಖ್ ಮೊಹಮ್ಮದ್ ಅವರು ನೆನಪಿಸಿದರು.

ಜೀವನವು ನನಗೆ ಏನನ್ನು ಕಲಿಸಿದೆ”  ಎಂಬ ಕಾರ್ಯಕ್ರಮದಲ್ಲಿ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಮಾತುಗಳ ಮಹತ್ವಗಳು ನನಗೆ ಜೀವನವನ್ನು ಕಲಿಸಿದೆ.ಒಂದು ಮನುಷ್ಯನ ಮಹತ್ವತೆ ಅದು ಅವನ ಮಾತಿನಲ್ಲಾಗಿದೆ. ಮನುಷ್ಯ ಧರ್ಮವು ಮಾತಿನಲ್ಲಾಗಿದೆ. ಸೃಷ್ಟಿಯ ಆರಂಭವೂ ಒಂದು ಮಾತಿನಲ್ಲಾಗಿತ್ತು.


  ಸುಂದರವಾದ ಮಾತುಗಳಿಂದ ಮನಸ್ಸನ್ನು ಮೃದುಗೊಳಿಸಬಹುದು.  ಪ್ರಮಾಣಗಳಿಂದ ದೇಹ ಮತ್ತು ಆಲೋಚನೆಗಳನ್ನು ತೀಕ್ಷ್ಣಗೊಳಿಸಬಹುದು, ನಮ್ಮ ಮಾತುಗಳು ನಮ್ಮ ಪಾತ್ರವನ್ನು ಅಳೆಯುತ್ತವೆ. ಮಾತುಗಳು ನಮ್ಮ ದೇಶದ ಅಳತೆ.  ದೇಶವನ್ನು ಶ್ರೇಷ್ಠವಾಗಿಸೋಣ ‘ ಎಂಬ ಸಾರಾಂಶ ವನ್ನು ಟ್ಟಿಟ್ಟರ್ ನಲ್ಲಿ ನೀಡಿದ್ದಾರೆ.

ದೇಶದ ಯುವಕರು ಮಾತೃ ರಾಜ್ಯವನ್ನು ಬಿಟ್ಟು ಪರವೂರಿನಲ್ಲಿ ಜೀವಿಸುವ ಆಸಕ್ತಿಯನ್ನು ತೋರ್ಪಡಿಸುತ್ತಿರುವುದರ ಕುರಿತು ಬೇಸರವನ್ನು ವ್ಯಕ್ತಪಡಿಸಿದ ನಂತರ ಶೈಖ್ ಮುಹಮ್ಮದ್ ಅವರ ಮೊದಲ ಟ್ವೀಟ್ ಇದಾಗಿತ್ತು

Share this on:
error: Content is protected !!