Latest Posts

ತುರ್ಕಿ ಯಾವತ್ತೂ ಕತಾರ್‌ನ ಆಪ್ತ ಸ್ನೇಹಿತ – ಅಮೀರ್ ಶೇಖ್ ತಮೀಮ್ ಬಿನ್ ಅಲ್‌ಥಾನಿ

ದೋಹಾ: ಟರ್ಕಿ ಕತಾರ್‌ನ ಆಪ್ತ ಮಿತ್ರ ಎಂದು ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಹೇಳಿದ್ದಾರೆ. ನಿನ್ನೆ ಅಂಕಾರಾದಲ್ಲಿ ನಡೆದ ಕತಾರ್-ಟರ್ಕಿ ಶೃಂಗಸಭೆಯ ನಂತರ ಅಮೀರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಟರ್ಕಿ ರಾಜಧಾನಿ ಅಂಕಾರಾ ನಿನ್ನೆ ಕತಾರ್ ಮತ್ತು ಟರ್ಕಿ ನಡುವಿನ ಆರನೇ ರಾಜತಾಂತ್ರಿಕ ಶೃಂಗಸಭೆಯನ್ನು ಆಯೋಜಿಸಿತ್ತು.

Share this on:
error: Content is protected !!