Latest Posts

ಭಾರತದ ರಾಯಭಾರಿಯನ್ನು ಬೇಟಿಯಾದ ಒಮಾನ್ ಸಚಿವ

ಮಸ್ಕತ್: ಒಮಾನಿನ ಸಾಂಸ್ಕೃತಿಕ, ಕ್ರೀಡೆ ಮತ್ತು ಯುವಜನ ಸಚಿವ ಸೈಯ್ಯಿದ್ ತಿಯಾಸಿನ್ ಬಿನ್ ಹೈತಮ್ ಬಿನ್ ತಾರೀಖ್ ಅಲ್ ಸಯ್ದ್ ರವರು ಭಾರತದ ರಾಯಭಾರಿ ಮುನು ಮಹಾವೀರ್ ರನ್ನು ಬೇಟಿಯಾದರು.

ಸಭೆಯಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ದ ಬಗ್ಗೆ ಚರ್ಚಿಸಲಾಯಿತು. ಸಾಂಸ್ಕೃತಿಕ, ಕ್ರೀಡೆ ಮತ್ತು ಯುವ ಕ್ಷೇತ್ರಗಳಲ್ಲಿನ ಪ್ರಸ್ತುತ ಪರಿಸ್ಥಿತಿ ಕುರಿತು ಮತ್ತು ಈ ಕ್ಷೇತ್ರದಲ್ಲಿ ಪರಸ್ಪರ ಸಹಕಾರದಿಂದ ಇನ್ನಷ್ಟು ಹೆಚ್ಚಿಸುವ ಮತ್ತು ಅಭಿವೃದ್ಧಿಪಡಿಸುವ ಮಾರ್ಗಗಳನ್ನು ಚರ್ಚಿಸಲಾಗಿದೆ ಎಂದು ವರದಿ ಹೇಳಿದೆ. ಉಭಯ ದೇಶಗಳೊಂದಿಗೆ ಸ್ನೇಹ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

Share this on:
error: Content is protected !!