Latest Posts

ಕೊರೋನಾ ಮಹಾಮಾರಿಗೆ ವಿಶ್ವದಾದ್ಯಂತದ 1.30 ಕೋಟಿ ಜನರು ಬಲಿ

ವಾಷಿಂಗ್ಟನ್: ಮಹಾಮಾರಿ ಕೊರೋನಾ ವೈರಸ್’ಗೆ ವಿಶ್ವದಾದ್ಯಂತ 1,309,713, ಮಂದಿ ಬಲಿಯಾಗಿದ್ದಾರೆಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ವರದಿ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ 2020 ಮಾರ್ಚ್ 11 ರಂದು ಕೋವಿಡ್-19 ನ್ನು ವಿಶ್ವವ್ಯಾಪ್ತಿ ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿತ್ತು. ಇದುವರೆಗೆ ಅಮೆರಿಕ, ಭಾರತ ಮತ್ತು ಬ್ರೆಜಿಲ್‍ ನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

Share this on:
error: Content is protected !!