Latest Posts

ತಳೀಯವಾಗಿ ಮಾರ್ಪಾಡು ಹೊಂದಿದ ಹೊಸ ಕೊರೋನಾ ವೈರಸ್ ಬಾವಲಿಗಳಲ್ಲಿ ಪತ್ತೆ!!!

ಬೀಜಿಂಗ್: ಬಾವಲಿಗಳಲ್ಲಿ ಹೊಸ ಕರೋನಾ ವೈರಸ್ ಇರುವಿಕೆಯನ್ನು ಚೀನಾದ ಸಂಶೋಧಕರು ಕಂಡುಹಿಡಿದಿದ್ದಾರೆ. ಕೋವಿಡ್ 19 ಸೋಂಕಿನ ಸಮಾನವಾಗಿರುವ ವೈರಸ್, “ರಿನೋಲೋಫಸ್ ಪಸಿಲಸ್” ವಿಭಾಗಕ್ಕೊಳಪಟ್ಟ ವೈರಸ್ ಗಳೂ ಪತ್ತೆಯಾಗಿವೆ ಎಂದು ಸಂಶೋಧಕರು ಹೇಳುತ್ತಾರೆ.

ಇಲ್ಲಿಯವರೆಗಿನ ಸಂಶೋಧನೆಗಳ ಪ್ರಕಾರ, ಸೋಂಕು ಹರಡುವ ತಳೀಯವಾಗಿ ಮಾರ್ಪಾಡಾದ ಕೊರೋನಾ ವೈರಸ್ ನ ಸಾಮ್ಯತೆಯಿರುವ ಹೊಸ ವೈರಸ್ ಆಗಿದೆ ರೈನೋಲೋಫಸ್ ಪ್ಯಾಸಿಲಸ್.

2019 ರ ಮೇ ನಿಂದ 2020 ರ ನವೆಂಬರ್ ವರೆಗೆ ನಡೆದ ಸಂಶೋದನೆಯಲ್ಲಿ ಚೀನಾದ ಶ್ಯಾಡಾಂಗ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು
ಈ ಸಂಶೋಧನೆಯನ್ನು ನಡೆಸಿದ್ದಾರೆ. ಅವರು ಅಧ್ಯಯನ ವರದಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

Share this on:
error: Content is protected !!