Latest Posts

ಇಸ್ರೇಲ್ ಕದನ ವಿರಾಮ ಉಲ್ಲಂಘನೆ ಗಾಝಾದಲ್ಲಿ ಮತ್ತೊಂದು ವೈಮಾನಿಕ ದಾಳಿ

ಗಾಝಾ: ಗಾಝಾದ ಮೇಲೆ ಇಸ್ರೇಲ್ ಮತ್ತೆ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲ್ ಹಮಾಸ್ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ.

ಗಾಝಾದ ದಿಂದ ಬಲೂನ್ ದಾಳಿ ನಡೆದಿದೆ ಎಂದು ಇಸ್ರೇಲ್ ಆರೋಪಿಸಿದೆ. ಆಕ್ರಮಣದಲ್ಲಿ ಯಾವುದೇ ಜೀವಹಾನಿ ಸಂಭವಿಸಿದ ವರದಿಯಾಗಿಲ್ಲ, ಈ ದಾಳಿಗೆ ಯಾವ ಉದ್ದೇಶವನ್ನು ಗುರುತಿಸಲಾಗಿಲ್ಲ.

11 ದಿನಗಳ ಇಸ್ರೇಲಿ ವೈಮಾನಿಕ ದಾಳಿ ಮೇ 21 ರಂದು ಕೊನೆಗೊಂಡಿತು. ದಾಳಿಯಲ್ಲಿ 256 ಪ್ಯಾಲೆಸ್ಟೀನಿಯಾದ ಜನರು ಸಾವನ್ನಪ್ಪಿದ್ದರು.

ನೆತನ್ಯಾಹು ಆಳ್ವಿಕೆಯ ನಂತರ ತಫ್ತಾಲಿ ಬೆನೆಟ್ ಸರ್ಕಾರ ಅಧಿಕಾರಕಾರದಲ್ಲೂ ದಾಳಿ ಮುಂದುವರೆದಿದೆ

Share this on:
error: Content is protected !!