ದೋಹಾ: ಕತಾರ್ಗೆ ಕಳ್ಳಸಾಗಣೆ ಮಾಡುತ್ತಿರುವ ನಿಷೇಧಿತ ತಂಬಾಕನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ.
ಹಮದ್ ಬಂದರಿನ ಮೂಲಕ ತಂಬಾಕುಗಳನ್ನು ಕಳ್ಳಸಾಗಣೆ ನಡೆಸಲು ಶ್ರಮಿಸಿದ ತಂಬಾಕಿನ ದೊಡ್ಡ ಮಟ್ಟದ ಶೇಖರಣೆಯನ್ನು ಮಾವಿನಹಣ್ಣಿನ ನಡುವೆ ಗೌಪ್ಯವಾಗಿಟ್ಟು ಸಾಗಿಸುತ್ತಿದ್ದರು .
2878 ಕೆಜಿ ನಿಷೇಧಿತ ತಂಬಾಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.