Latest Posts

ಕೋವ್‌ಶೀಲ್ಡ್ ಅನ್ನು ಅಂಗೀಕರಿಸಿದ ಯುರೋಪಿಯನ್ ರಾಷ್ಟ್ರಗಳು

ನವದೆಹಲಿ: ಆಸ್ಟ್ರಿಯಾ, ಐಸ್ಲ್ಯಾಂಡ್, ಸ್ಪೇನ್ ಮತ್ತು ಐರ್ಲೆಂಡ್ ಸೇರಿದಂತೆ ಏಳು ಯುರೋಪಿಯನ್ ರಾಷ್ಟ್ರಗಳು ಕೋವಿಚೀಲ್ಡ್ ಲಸಿಕೆಯನ್ನು ಅನುಮೋದಿಸಿವೆ. ಇದನ್ನು ಯುರೋಪಿಯನ್ ಒಕ್ಕೂಟ ಇದುವರೆಗೂ ಅನುಮೋದಿಸಿರಲಿಲ್ಲ.

Share this on:
error: Content is protected !!