Latest Posts

ಫಿಲಿಪೈನ್ಸ್‌ನಲ್ಲಿ ಮಿಲಿಟರಿ ವಿಮಾನ ಅಪಘಾತ: 40 ಸೈನಿಕರ ರಕ್ಷಣೆ

  ಮನಿಲಾ: ಫಿಲಿಪೈನ್ಸ್‌ನಲ್ಲಿ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿದೆ.  ಲ್ಯಾಂಡಿಂಗ್ ಸಮಯದಲ್ಲಿ ರನ್ವೇ ಕಾಣದೇ ಹೋಗಿದ್ದು ಈ  ಅಪಘಾತಕ್ಕೆ ಕಾರಣವಾಗಿದೆ.

ವಿಮಾನದಲ್ಲಿ 85 ಸೈನಿಕರು ಇದ್ದರು.  40 ಜನರನ್ನು ರಕ್ಷಿಸಲಾಗಿದೆ ಎಂದು ಜನರಲ್ ಕ್ರಿಲಿಟೊ ಸೋಬಿಜಾನಾ ತಿಳಿಸಿದ್ದಾರೆ.

ರಾಜಧಾನಿ ಮನಿಲಾದಿಂದ 1,000 ಕಿಲೋಮೀಟರ್ ದೂರದಲ್ಲಿರುವ ಜೋಲೋ ದ್ವೀಪದಲ್ಲಿ ಈ ಅಪಘಾತ ಸಂಭವಿಸಿದೆ.

Share this on:
error: Content is protected !!