ಗಾಜಾ: ಕದನ ವಿರಾಮವನ್ನು ಉಲ್ಲಂಘಿಸಿ ಇಸ್ರೇಲ್ ಮತ್ತೆ ಗಾಝಾ ಮೇಲೆ ವೈಮಾನಿಕ ದಾಳಿ ನಡೆಸಿವೆ.ಗಾಝಾ ಪೊಲೀಸ್ ನೇಮಕಾತಿ ಕೇಂದ್ರದ ಮುಂದೆ ಮಧ್ಯಾಹ್ನದ ನಂತರ ಬಾಂಬ್ ದಾಳೀ ನಡೆಸಿದೆ.ಶನಿವಾರ ಮಧ್ಯರಾತ್ರಿ ನಡೆದ ದಾಳಿಯಲ್ಲಿ ಹಮಾಸ್ನ ಶಸ್ತ್ರಾಸ್ತ್ರ ಉತ್ಪಾದನಾ ಕೇಂದ್ರ ಮತ್ತು ರಾಕೆಟ್ ಉಡಾವಣಾ ಸ್ಥಳವನ್ನು ನಾಶಪಡಿಸಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.ನಾಶ ನಷ್ಟಗಳ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.


