Latest Posts

ದೇಶಕ್ಕೆ ಆಗಮಿಸುವ ಯುಕೆ ನಿವಾಸಿಗಳಿಗೆ 10 ದಿನಗಳ ಕಡ್ಡಾಯ ಕ್ವಾರೆಂಟೈನ್

ನವದೆಹಲಿ: ಯುಕೆ ಯಿಂದ ಭಾರತಕ್ಕೆ ಆಗಮಿಸುವವರು ಕಡ್ಡಾಯವಾಗಿ 10 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕೆಂದು ಹೊಸ ಆದೇಶವನ್ನು ಹೊರಡಿಸಲಾಗಿದೆ.

ಈ ಹಿಂದೆ, ಯುಕೆ ಭಾರತದಿಂದ ಬರುವವರಿಗೆ 10 ದಿನಗಳ ಕಡ್ಡಾಯ ಸಂಪರ್ಕತಡೆಯನ್ನು ವಿಧಿಸಿತ್ತು, ಇದು ಭಾರತದ ಲಸಿಕೆ ನೀತಿಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು.

Share this on:
error: Content is protected !!