Latest Posts

SKSSF ಸಹಚಾರಿ ಪಾಳ್ಯತ್ತಡ್ಕ ಯುನಿಟ್ ವತಿಯಿಂದ ಸಾರ್ವಜನಿಕರಿಗಾಗಿ ಆಯುಷ್ಮಾನ್ ಕಾರ್ಡ್ ಸೇವಾ ಸೌಲಭ್ಯ ಹಾಗೂ ವಿತರಣೆ, ನೊಂದಣಿ

ಪಾಳ್ಯತ್ತಡ್ಕ: ಆಯುಷ್ಮಾನ್ ಭಾರತ್  ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಭಾರತೀಯ ನಾಗರಿಕರಿಗಾಗಿ  ಅನೇಕ ಸೌಲಭ್ಯಗಳಿವೆ,  ಈಶ್ವರಮಂಗಳ ಆಸುಪಾಸಿನ ಸಾರ್ವಜನಿಕರಿಗೆ ಇದೊಂದು ಸುವರ್ಣ ಅವಕಾಶ .ತಕ್ಷಣ ಕಾಲ್ ಮಾಡಿ ನಿಮ್ಮ ಟೋಕನ್ ಸಂಖ್ಯೆಯನ್ನು ಪಡೆದುಕೊಳ್ಳಿ..

  ಬಿಪಿಎಲ್ ಕಾರ್ಡ್ ಹೊಂದಿದವರಿಗೆ ವಾರ್ಷಿಕ 5 ಲಕ್ಷ ರೂಪಾಯಿ ತನಕ ಉಚಿತ ಚಿಕಿತ್ಸೆ ದೊರೆಯಲಿದೆ. ಎಪಿಎಲ್ ಕಾರ್ಡ್ ಹೊಂದಿದವರಿಗೆ ಶೇ. 3೦ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿರಲಿದೆ. ಎಪಿಎಲ್ ಕಾರ್ಡ್ ಹೊಂದಿದವರಿಗೆ ಪಾವತಿ ಆಧಾರದ ಮೇಲೆ ಸರಕಾರಿ ಪ್ಯಾಕೇಜ್ ಶೇ. 30ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂಪಾಯಿ ಇರುತ್ತದೆ.
ಸೌಲಭ್ಯ, ಹೆಚ್ಚಿನ ಮಾಹಿತಿ ಪಡೆಯಲು ಸಂಪರ್ಕಿಸಿ.

SKSSF SAHACHAARI
+919611647864 ,9945757353

ಇದೇ ಬರುವ ಆದಿತ್ಯವಾರ
ಸಾರ್ವಜನಿಕ ಸೇವೆ, ಸಾರ್ವಜನಿಕರಿಗಾಗಿ ಆಯುಷ್ಮಾನ್ ಕಾರ್ಡ್ ಮಾಡಿ ಕೂಡಲಾಗುವುದು

ನಿಮ್ಮ ಟೋಕನ್ ಸಂಖ್ಯೆಗಾಗಿ ಕರೆ ಮಾಡಿ
9164052804., 8549843981

ಅಗತ್ಯವಿರುವ ಡಾಕ್ಯುಮೆಂಟ್ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಹೆಬ್ಬೆರಳು ಇಂಪ್ರೆಷನ್ ವ್ಯಕ್ತಿ ಬರಬೇಕು

9845757353, 8549843981, 9611647864, 9164052804
ಈಶ್ವರಮಂಗಲ ಆಸುಪಾಸಿನಲ್ಲಿರುವ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು…

Share this on:
error: Content is protected !!