Latest Posts

ಬೆದ್ರೋಡಿ ಕಂಪೌಂಡ್ ಕುಸಿತ ದುರಸ್ಥಿ ಮಾಡಿದ SKSSF ಆತೂರು ಕ್ಲಸ್ಟರ್ ವಿಖಾಯ ತಂಡ

ಉಪ್ಪಿನಂಗಡಿ: ಎರಡು ದಿವಸಗಳಿಂದ ಧಾರಾಕಾರ ಮಳೆಯಿಂದ ಇಲ್ಲಿ ಸಮೀಪದ ಬೆದ್ರೋಡಿ ಮುಜೀಬ್ ಎಂಬವರ ಕಂಪೌಂಡ್ ಕುಸಿತ ದುರಸ್ಥಿ ಯನ್ನು  SKSSF ಉಪ್ಪಿನಂಗಡಿ ಶಾಖೆ ವಿಖಾಯ ಸದಸ್ಯ ಫಾರೋಕ್ ಝಿಂದಾಗಿ ಹಾಗು
SKSSF ಆತೂರು ಕ್ಲಸ್ಟರ್ ವಿಖಾಯ ತಂಡದ ಸದಸ್ಯರ ಸಹಕಾರದಿಂದ ತೆರಿವುಗೊಳಿಸುವ ಕಾರ್ಯ ನಡೆಯಿತು.

ತೆರವು ಗೊಳಿಸುವ ಕಾರ್ಯದಲ್ಲಿ ಆತೂರು ಕಸ್ಟರ್ ಪ್ರಧಾನ ಕಾರ್ಯದರ್ಶಿ ಮತ್ತು ವಿಖಾಯ ಸದಸ್ಯರಾದ ಝಕಾರೀಯಾ ಮುಸ್ಲಿಯಾರ್,   ಆತೂರು ಕಸ್ಟರ್ ವಿಖಾಯ ಕನ್ವೀನರ್ ಝೈನ್ ಆತೂರು,
ನೀರಾಜೆ ಶಾಖೆ ವಿಖಾಯ ಕನ್ವೀನರ್ ಆಝೀಝ್ ಪಾಲತ್ತಾಡಿ, ಆತೂರು ಶಾಖೆ ವಿಖಾಯ ಕನ್ವೀನರ್ ಜೀಯಾ ಆತೂರು, ವಿಖಾಯ ಸದಸ್ಯರು ಅದಂ ಆತೂರು ಮತ್ತು ಅನ್ಸಾರ್ ನೀರಾಜೆ ಇದ್ದರು

Share this on:
error: Content is protected !!