Latest Posts

ಬೆದ್ರೋಡಿ : ಆಯುಷ್ಮಾನ್ ಕಾರ್ಡ್ ಅಭಿಯಾನ

SKSSF ಬೆದ್ರೋಡಿ ಯೂನಿಟ್ ವತಿಯಿಂದ
ಭಾರತ ಸರಕಾರದ ಆರೋಗ್ಯ ಇಲಾಖೆ ಉಚಿತ ಚಿಕಿತ್ಸೆಯ “ಅಯುಷ್ಮಾನ್ ಕಾರ್ಡ್” ಅಭಿಯಾನವು 20/09/2020 ನೇ ಆದಿತ್ಯವಾರ ಬೆದ್ರೋಡಿ ಬದ್ರುಲ್ ಹುದಾ ಅರಬಿಕ್ ಸ್ಕೂಲ್ ನಲ್ಲಿ ನಡೆಯಿತು.
ಬೆಳಗ್ಗೆ 9:00ಕ್ಕೆ ಸರಿಯಾಗಿ ಪ್ರಾರಂಭಗೊಂಡ ಅಯುಷ್ಮಾನ್ ಅಭಿಯಾನ ಕಾರ್ಯಕ್ರಮವು ಸಂಜೆ 7 ರ ತನಕ ಮುಂದುವರಿಯಿತು.
ಈ ಅಭಿಯಾನ ಕಾರ್ಯಕ್ರಮದಲ್ಲಿ ನಾಡಿನ ಸಮಸ್ತ ಬಾಂದವರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಬೆದ್ರೋಡಿ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಅದೇ ರೀತಿ SKSSF ಬೆದ್ರೋಡಿ ಯೂನಿಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share this on:
error: Content is protected !!