Latest Posts

ಡಿ.ಕೆ.ಎಸ್.ಸಿ ಯುಎಇ ರಾಷ್ಟ್ರೀಯ ಸಮಿತಿಗೆ ನೂತನ ಸಾರಥ್ಯ

ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಸಜಿಪ ಆಯ್ಕೆ

ದುಬೈ: ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ 20-21ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಸಯ್ಯದ್ ತ್ವಾಹ ಬಾಫಕಿ ತಂಙಳ್ ರವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಸಜಿಪ ರವರು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಯೂಸುಫ್ ಅರ್ಲಪದವು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಎಂ.ಇ ಮೂಳೂರು,ಅಬ್ದುಲ್ ಲತೀಫ್ ಮುಲ್ಕಿ,ನವಾಝ್ ಕೋಟೆಕಾರ್, ಅಬ್ದುಲ ಹಾಜಿ ಬೀಜಾಡಿಯವರು ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಇಬ್ರಾಹಿಂ ಹಾಜಿ ಕಿನ್ಯ ಅಯ್ಕೆಯಾಗಿರುತ್ತಾರೆ.

Share this on:
error: Content is protected !!