ಸುರತ್ಕಲ್ : SKSBV ಚೊಕ್ಕಬೆಟ್ಟು ಶಾಖೆಯ ಮಹಾ ಸಭೆಯು 22/2/2021 ರಂದು ಬಹುಮಾನ್ಯರಾದ ಸದರ್ ಉಸ್ತಾದ್ ಆಸೀಫ್ ಯಮಾನಿ ರವರ ಆದ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತ್ವಯ್ಯಿಬ್ ಫೈಝಿ ಬೊಳ್ಳೂರು ನೆರೆವೇರಿಸಿದರು ಹಾಗೂ ಮುಖ್ಯಪ್ರಭಾಷಣೆ ಗೈದು ಮಾತನಾಡಿದ ಫೈಝಲ್ ಅನ್ಸಾರಿ SKSBV ಯ ಅವಶ್ಯಕತೆಯನ್ನು ಸಂಕ್ಷಿಕ್ತವಾಗಿ ವಿವರಿಸಿದರು ಹಾಗೂ 2020-21 ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ:ಅಬ್ದುಲ್ ಶಾಹಿಲ್ ಚೊಕ್ಕಬೆಟ್ಟು, ಉಪಾಧ್ಯಕ್ಷರಾಗಿ: ಮುಹಿನುದ್ದೀನ್,ಹಿಶಾಮ್, ಪ್ರಧಾನ ಕಾರ್ಯದರ್ಶಿ: ನಿಯಾಝ್ ಚೊಕ್ಕಬೆಟ್ಟು, ಜೊತೆ ಕಾರ್ಯದರ್ಶಿ: ಫಹಾದ್ ಚೊಕ್ಕಬೆಟ್ಟು, ಫೈಝಲ್ ಚೊಕ್ಕಬೆಟ್ಟು,ಕೋಶಾಧಿಕಾರಿ:ಶಮ್ಮಾಸ್ ಚೊಕ್ಕಬೆಟ್ಟು,ರೇಂಜ್ ಕೌಂಸಿಲ್: ಹರ್ಫಾನ್
ಅದಾಬ್ ಚೇರ್ಮ್ಯಾನ್ :
ಖಿದ್ಮ ಚೇರ್ಮ್ಯಾನ್ :ರಫಾಝ್
ಅಲಿಫ್ ಚೇರ್ಮ್ಯಾನ್ : ನುಹ್ ಮಾನ್
ಟೆಕ್ ಅಡ್ಮಿನ್ ಚೇರ್ಮ್ಯಾನ್: ಮುಅಝ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮದ್ರಸಾ ಅಧ್ಯಾಪಕರಾದ ಅಬ್ದುಲ್ ಹಮೀದ್ ಹನೀಫಿ, ಅಬ್ಬಾಸ್ ಮುಸ್ಲಿಯಾರ್ ಪಡಿಕಲ್,ಝೈದ್ ಫೈಝಿ ಗಡಿಯಾರ, ಮುಸ್ತಫಾ ಝುಹುರಿ, ಹಸನ್ ಮುಸ್ಲಿಯಾರ್, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇನ್ನೂರಕ್ಕೂ ಹೆಚ್ಚುವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು ಕಾರ್ಯಕ್ರಮದ ಕೊನೆಯಲ್ಲಿ ನಿಯಝ್ ವಂದಿಸಿದರು.