Latest Posts

ನಾಳೆ ಮಾರ್ಚ್ 2 ಖ್ಯಾತ ಪ್ರಭಾಷಣಗಾರ ಕುಮ್ಮಣ್ಣಂ ನಿಝಾಮುದ್ದೀನ್ ಆಝಹರಿ ಆತೂರಿನ ಮಣ್ಣಿಗೆ

ಉಪ್ಪಿನಂಗಡಿ : ಪ್ರಭಾಷಣ ಲೋಕದ ಅದ್ವಿತೀಯ ತಾರೆ ಅಂತಾರಾಷ್ಟ್ರೀಯ ಭಾಷಣಗಾರ ಕುಮ್ಮಣಂ ನಿಜಾಮುದ್ದೀನ್ ಆಝಹರಿ ಉಸ್ತಾದ್ ಇತಿಹಾಸ ಪ್ರಸಿದ್ಧ ಆತೂರು ದಿಕ್ರ್ ಹಲ್ಕಾ ಇದರ 20ನೇ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡ ಮತಪ್ರಭಾಷಣ ವೇದಿಕೆಯ 2ದಿನವಾದ ನಾಳೆ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.

Share this on:
error: Content is protected !!