Latest Posts

KFC ಹೆಲ್ಪ್ ಲೈನ್ (ರಿ) ಖಂಡಿಗ ಇದರ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ.

ವಿಟ್ಲ: KFC ಹೆಲ್ಪ್ ಲೈನ್ (ರಿ) ಖಂಡಿಗ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 14-03-2021 ರಂದು KFC ಹೆಲ್ಪ್ ಲೈನ್ ಕಛೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಇಬ್ರಾಹಿಂ ಖಲೀಲ್ ಅವರು ನೆರದವರನ್ನು ಸ್ವಾಗತಿಸಿದರು.


ಸಲ್ಮಾನ್ ಫಾರಿಸ್ ಖಂಡಿಗ ಅವರು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಹನೀಫ್ ಖಂಡಿಗ, ಗೌರವಾಧ್ಯಕ್ಷರಾಗಿ ನೂರ್ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಖಲೀಲ್, ಕೋಶಾಧಿಕಾರಿಯಾಗಿ ಶಾಕಿರ್ ಖಂಡಿಗ, ಉಪಾಧ್ಯಕ್ಷರಾಗಿ ನಿಝಾಮುದ್ದೀನ್ ಹಾಗೂ ಹಾರಿಸ್ ಎನ್.ಎಮ್, ಜೊತೆ ಕಾರ್ಯದರ್ಶಿಗಳಾಗಿ ಝುಬೈರ್ ಹಾಗೂ ರಿಯಾಝ್, ಸಂಘಟನಾ ಕಾರ್ಯದರ್ಶಿಗಳಾಗಿ ಸಿಲ್ಮಿ, ಇರ್ಫಾನ್ ಹಾಗೂ ಇಕ್ಬಾಲ್ ಖಂಡಿಗ, ಸಂಘಟಕರಾಗಿ ಇರ್ಷಾದ್, ಫಹಾಮಿ ಹಾಗೂ ಇಕ್ಬಾಲ್ ಕೆಪಿ, ಸಲಹೆಗಾರರಾಗಿ ಅಬ್ದುಲ್ ಲತೀಫ್ ಬಡಕೋಡಿ, ಶಕೂರ್ ಹಾಜಿ, ರಝಾಕ್ ನೀರ್ಕಜೆ‌ ಹಾಗೂ ಇಸ್ಮಾಯಿಲ್ ಬಿ.ಎಮ್, ಗಲ್ಫ್ ಸಂಯೋಜಕರಾಗಿ ಸಿರಾಜ್, ನಾಸಿರ್, ಅಲ್ ಮಿನ್ನಾ ಹಾಗೂ ಶಬೀರ್ ಖಂಡಿಗ ಆಯ್ಕೆಯಾದರು.


ಕೊನೆಯಲ್ಲಿ ಝುಬೈರ್ ಖಂಡಿಗ ಅವರು ಧನ್ಯವಾದಗೈದರು.

Share this on:
error: Content is protected !!