Latest Posts

ವಿಧ್ಯಾರ್ಥಿಗಳ ಮೇಲೆ ಪೋಲಿಸರಿಂದ ಹಲ್ಲೆ ಪ್ರಕರಣ,ಸರ್ವ ವಿದ್ಯಾರ್ಥಿ ಕಾಲೇಜು ಪುತ್ತೂರು ನಿಯೋಗದಿಂದ ಅಪರ ಜಿಲ್ಲಾಧಿಕಾರಿಯವರ ಭೇಟಿ ಮಾಡಿ ಮನವಿ ಸಲ್ಲಿಕೆ

ಸರ್ವ ವಿದ್ಯಾರ್ಥಿ ಸಂಘ ಪುತ್ತೂರು ಘಟಕದ ನಿಯೋಗ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು, ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆ ಮಾಡಿ, ಆರೋಪಿಗಳ ವಿರುದ್ಧ ಕಠಿಣ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕೆಂದು ಮಾನ್ಯ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು

ನಿಯೋಗದಲ್ಲಿ ಸರ್ವ ವಿಧ್ಯಾರ್ಥಿ ಕಾಲೇಜು ಪುತ್ತೂರು ಘಟಕದ ಅಧ್ಯಕ್ಷರಾದ ಉಮರುಲ್ ಪಾರೂಕ್, ಉಪಾಧ್ಯಕ್ಷರಾದ ಅಪ್ರೀಝ್ ಸಜೀಪ,ಜಿಲ್ಲಾ ವಿದ್ಯಾರ್ಥಿ ನಾಯಕರಾದ ಬಾತಿಷ್ ಅಲಕೆಮಜಲು,ವಿಕಾಸ್ ಬಂಗೇರ,ಪ್ರಜ್ವಲ್, ಕಾನೂನು ವಿಧ್ಯಾರ್ಥಿಗಳಾದ ಇರ್ಫಾನ್ ಮಠ,ಅಶ್ಪಾಕ್ ಮತ್ತಿತರರು ನಿಯೋಗದಲ್ಲಿ ಉಪಸ್ಥಿತರಿದ್ದರು.

Share this on:
error: Content is protected !!