Latest Posts

ಮಂಗಳೂರು : ದ.ಕ.ಜಿಲ್ಲೆಯಲ್ಲಿ ವಾರಾಂತ್ಯ ಕರ್ಪ್ಯೂ ಇಲ್ಲ – ಲಾಕ್ಡೌನ್ ಮುಂದುವರಿಕೆ

ಮಂಗಳೂರು, ಜೂ . 11: ಕೊರೋನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಸೇರಿದಂತೆ ಇತರ ಹನ್ನೊಂದು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಿ ಈಗಾಗಲೇ ಆದೇಶ ನೀಡಲಾಗಿದೆ.ಜಿಲ್ಲೆಯಲ್ಲಿ ಸದ್ಯ ಯಾವು ವೀಕೆಂಡ್ ಕರ್ಪ್ಯೂ ಇಲ್ಲ ಎಂದ ದ.ಕ. ಜಿಲ್ಲಾಧಿಕಾರಿ ಡಾ . ಕೆ.ವಿ. ರಾಜೇಂದ್ರ ಆದೇಶ ನೀಡಿದ್ದಾರೆ.

ದ.ಕ ಜಿಲ್ಲಾಡಳಿತ ಹೊಸ ಗೈಡಲೈನ್ಸ್ ನಲ್ಲಿ ಏನಿದೆ ?

6 ರಿಂದ 10 ಗಂಟೆ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶ ವಾಹನ ಶೋ ರೂಂಗಳಿಗೆ ಅವಕಾಶ ಇಲ್ಲ ಗ್ಯಾರೇಜ್‌ಗಳು, ಅಧಿಕೃತ ಸರ್ವಿಸ್ ಸೆಂಟರ್ ಗಳಿಗೆ ಅವಕಾಶ ಮಧ್ಯಾಹ್ನ 12 ಗಂಟೆ ತನಕ ಗ್ಯಾರೇಜ್ , ಸರ್ವಿಸ್ ಸೆಂಟರ್‌ಗೆ ಅವಕಾಶ ಕನ್ನಡಕದ ಅಂಗಡಿ ಮಧ್ಯಾಹ್ನ 12 ಗಂಟೆ ತನಕ ತೆರೆಯಬಹುದು ಇನ್ನುಳಿದಂತೆ ದ.ಕ ಜಿಲ್ಲೆಯಲ್ಲಿ ಯಾವುದಕ್ಕೂ ಅನುಮತಿ ಇಲ್ಲ. ಜೂ . 21 ರ ತನಕ ಹೊಸ ಆದೇಶ ಜಾರಿಯಲ್ಲಿರುತ್ತದೆ ಎಂದು ಪೀಪಲ್ಸ್ ವಿಷನ್ ನ್ಯೂಸ್ ಗೆ ದ.ಕ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Share this on:
error: Content is protected !!