Latest Posts

ಪ್ರಾಣ ಸಂಕಟದಿಂದ ನರಳುತ್ತಿರುವ ನಾಯಿ ಮರಿಯನ್ನು ರಕ್ಷಿಸಿದ ಮುಸ್ಲಿಂ ಯುವಕರು | ವಿಡಿಯೋ ವೈರಲ್

ಪಾಣೆಮಂಗಳೂರು: ಪ್ರಾಣ ಸಂಕಟದಿಂದ ನರಳುತ್ತಿರುವ ನಾಯಿ ಮರಿಯೊಂದರ ಪ್ರಾಣ ರಕ್ಷಿಸಿದ ಯುವಕರ ವಿಡಿಯೋ ವೈರಲ್ ಆಗಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ನೆರೆಯ ರಭಸಕ್ಕೆ ನಾಯಿ ಮರಿಯೊಂದು ಕೊಚ್ಚಿ ನೀರು ಪಾಲಾಗಿತ್ತು.ಇದನ್ನು ಗಮನಿಸಿದ SKSSF ಸಂಘಟನೆಯ ಸದಸ್ಯ ಇರ್ಷಾದ್ ಗೂಡಿನಬಳಿ ಮತ್ತು ಗೆಳೆಯರ ತಂಡ ತಕ್ಷಣ ಕಾರ್ಯ ಪ್ರವರ್ತರಾಗಿ ನಾಯಿ ಮರಿಯನ್ನು ರಕ್ಷಿಸಿ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾನವೀಯತೆ ಬತ್ತಿ ಹೋದ ಈ ಕಾಲದಲ್ಲಿ ಒಂದು ಬಡ ಜೀವವನ್ನು ರಕ್ಷಿಸಿದ ಸಹೋದರನ ಸೇವೆ‌ ನಿಜಕ್ಕೂ ಶ್ಲಾಘನೀಯ.

Share this on:
error: Content is protected !!