ಮಂಗಳೂರು : ಕೆಲ ತಿಂಗಳ ಹಿಂದೆ ಯುನಿಟಿ ಆಸ್ಪತ್ರೆಯಲ್ಲಿ ದ.ಕ.ಜಿಲ್ಲಾ ಖಾಝಿಯವರಾದ ಶೈಖುನಾ ತ್ವಾಖ ಉಸ್ತಾದರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಸುಮಾರು ಒಂದೂವರೆ ತಿಂಗಳಿಂದ ಎ.ಜೆ ಆಸ್ಪತ್ರೆಯಲ್ಲಿ ಖಾಝಿಯವರಿಗೆ ಚಿಕಿತ್ಸೆ ನೀಡಲಾಗುತಿತ್ತು.
ಇಂದಿಗೆ ಅವರ ಆರೋಗ್ಯ ಸಂಪೂರ್ಣ ಗುಣಮುಖವಾಗಿದ್ದು ಎ.ಜೆ.ಆಸ್ಪತ್ರೆಯಿಂದ ಕಾಸರಗೋಡುವಿನ ತಮ್ಮ ಮನೆಗೆ ತೆರಳಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಇಂದು ಮನೆಗೆ ತೆರಳಿದ ದ.ಕ.ಜಿಲ್ಲಾ ಖಾಝಿ
