ಉಡುಪಿ :ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷರಾದ ರೆಹಮಾನ್ ಪಡುಬಿದ್ರಿ ಅವರು ತಮ್ಮದೇ ಖರ್ಚು ವಿನಲ್ಲಿ ಯಾವುದೇ ಪ್ರಚಾರವಿಲ್ಲದೆ ಕೋವಿಡ್ ಲಾಕ್ಡೌನ್
ನಿಂದ ನೊಂದ ಬಡವರಿಗೆ ಕಿಟ್ ವಿತರಿಸಿ ಅವರ ಸಂಕಷ್ಟ ಕ್ಕೆ ನೆರವಾಗಿದ್ದಾರೆ ಹಾಗೆಯೆ
ಕೋವಿಡ್ ನಿಂದಾಗಿ
ಮೃತಪಟ್ಟ ಹಲವಾರು ಜನರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.
ಮಾನವೀಯತೆ ಮೆರೆದ ಕ.ರ.ವೆ ಯುವಸೇನೆಉಡುಪಿ ಜಿಲ್ಲಾಧ್ಯಕ್ಷ : ರೆಹಮಾನ್ ಪಡುಬಿದ್ರಿ
