Latest Posts

ಹಳೆಯಂಗಡಿ ಗ್ರಾಮ ಪಂಚಾಯತ್ ಇದರ ವತಿಯಿಂದ ಕೋವಿಡ್ – 19 ಕಾರ್ಯಪಡೆ ಸಭೆ

ಹಳೆಯಂಗಡಿ : ಹಳೆಯಂಗಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ತಡೆಗಟ್ಟುವ ವಿಷಯದ್ದಲ್ಲಿ ಸಂಘ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಜೊತೆ ಚರ್ಚೆ ನಡೆಸಲಾಯಿತು.

ಕೋವಿಡ್-19 ತಡೆಗಟ್ಟುವ ಸಲುವಾಗಿ ವ್ಯಾಕ್ಸಿಲೇಷನ್ ಕ್ಯಾಂಪ್ ನಡೆಸುವುದಾಗಿ ತೀರ್ಮಾನಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಸಂಘ ಸಂಸ್ಥೆಗಳಾದ ಎಸ್.ಕೆ.ಎಸ್.ಎಸ್.ಎಫ್ ವಿಖಾಯ,ವೈಟ್ ಗಾರ್ಡ್, ರಿಲಯನ್ಸ್ ಅಸೋಸಿಯೇಷನ್, ಯುವಕ ಮಂಡಲ, ಯುವತಿ ಮಂಡಲ,ಆಶಾ ಕಾರ್ಯಕರ್ತರು, ಅಂಗಡಿನವಾಡಿ ಕಾರ್ಯಕರ್ತರು, ಸದ್ಯಸರುಗಳು ಉಪಸ್ಥಿತರಿದ್ದರು.

Share this on:
error: Content is protected !!