Latest Posts

ಹಾನಗಲ್AIMDF ಆಡೂರು ಘಟಕದ ಉದ್ಘಾಟನೆ ;ನೂತನ ಸಮಿತಿ ರಚನೆ

ಹಾನಗಲ್ ತಾಲೂಕಿನ ಆಡೂರಿನಲ್ಲಿ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಮ್ ನ ನೂತನ ಘಟಕದ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸ್ಥಾಪಕ ಸದಸ್ಯರು ಹಾಗೂ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಜನಾಬ್ ಶೌಕತ್ ಅಲಿ ಬಂಕಾಪುರ್ , ರಾಜ್ಯ ಉಪಾಧ್ಯಕ್ಷರಾದ ಮೌಲಾನಾ ಸಾದಿಕ್ ಮಕ್ಬೂಲಿ , ಯುವ ಘಟಕದ ಉಪಾಧ್ಯಕ್ಷರಾದ ಅಬ್ದುಲ್ ಫಾರೂಕ್ ಹಾವೇರಿ , ಜಿಲ್ಲಾ ಉಸ್ತುವಾರಿ ಉಮರ್ ಷಾ ಖತೀಬ್ , ಹಾನಗಲ್ ತಾಲೂಕು ಉಪಾಧ್ಯಕ್ಷರಾದ ಜಾಫರ್ ಉಪಸ್ಥಿತರಿದ್ದರು.

ಆಡೂರು ಯುನಿಟ್ ನೂತನ ಸಮಿತಿ ರಚನೆ ಮಾಡಲಾಯಿತು.ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಅತಿಥಿಗಳು ಶುಭಹಾರೈಸಿದರು.

Share this on:
error: Content is protected !!