ಹಳೆಯಂಗಡಿ : ಮುಹಿಯದ್ದಿನ್ ಜುಮಾ ಮಸೀದಿ ಇದರ ಅಂಗ ಸಂಸ್ಥೆಯಾದ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿ ಇದರ ಮಹಾಸಭೆಯು ಎಂ.ಜೆ.ಎಂ ಸಭಾಭವನ ದಲ್ಲಿ ಎ.ಕೆ ಅಬ್ದುಲ್ ಖಾದರ್ ಹಾಜಿ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು.
ಕಾರ್ಯಕ್ರಮ ದಲ್ಲಿ ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿ ಕಾರ್ಯದರ್ಶಿಯಾದ ಉಮರುಲ್ ಫಾರೂಕ್ ವರದಿ ಮಂಡನೆ ಮಾಡಿದರು. ಮುಂದಿನ ವರ್ಷದ ಬಜೆಟ್ ಮಂಡಿಸಿದರು.

ಲಿಯಾವುಲ್ ಇಸ್ಲಾಂ ದಫ್ಫ್ ಸಮಿತಿಯ ನೂತನ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಉಮಾರುಲ್ ಫಾರೂಕ್ ಉಪಾಧ್ಯಕ್ಷರಾಗಿ ಮುಸ್ತಫಾ ಎಂ.ಸಿ.ಫ್ ಕಾರ್ಯದರ್ಶಿಯಾಗಿ ಹುಸೈನ್ನಬ್ಬ ಪಳ್ಳಿಬಲಿ ಜೊತೆ ಕಾರ್ಯದರ್ಶಿಗಳಾಗಿ ಶಮ್ಮಿ ಬೊಳ್ಳುರು, ಶಂಸುದ್ದಿನ್ ರೈಲ್ವೆಗೇಟ್ ಹಾಗೂ ಸದಸ್ಯರನ್ನು ನೇಮಿಸಲಾಯಿತು.
ಕಾರ್ಯಕ್ರಮದಲ್ಲಿ ಅಬ್ದುಲ್ರಾಹ್ಮನ್ ಸ್ವಾಗತಿಸಿ ಹುಸೈನ್ನಬ್ಬ ವಂದಿಸಿದರು