ಹಳೆಯಂಗಡಿ : ಸಮಸ್ತ ಇದರ 95ನೇ ವಾರ್ಷಿಕ ಪ್ರಯುಕ್ತ ಎಸ್.ಕೆ.ಎಸ್.ಎಸ್ಎಫ್ ಬೊಳ್ಳೂರು ಶಾಖೆ ವತಿಯಿಂದ ಬೊಳ್ಳೂರಿನಲ್ಲಿ ಧ್ವಜರೋಹಣಾ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮ ದಲ್ಲಿ ಧ್ವಜರೋಹಣಾ ವನ್ನು ದಕ್ಷಿಣ ಕರ್ನಾಟಕ ಸಮಸ್ತ ಮುಶಾವರ ಸದಸ್ಯರಾದ ಬೊಳ್ಳೂರು ಉಸ್ತಾದ್ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಮುಸ್ತಾಫ ಅನ್ಸಾರಿ ಮುಖ್ಯ ಪ್ರಭಾಷಣೆ ಮಾಡಿದರು.

ಕಾರ್ಯಕ್ರಮದಲ್ಲಿ ರಿಯಾಝ್ ಫೈಝಿ ಅಡ್ಡೂರು, ಎಸ್.ಕೆ.ಎಸ್.ಎಸ್ಎಫ್ ಹಳೆಯಂಗಡಿ ಶಾಖೆ ಅಧ್ಯಕ್ಷ ಯಾಹ್ಯ ಪರಂಗಿಬೊಟ್ಟು, ಎಸ್.ಕೆ.ಎಸ್.ಎಸ್ಎಫ್ ಬೊಳ್ಳೂರು ಶಾಖೆ ಅಧ್ಯಕ್ಷ ಆಲ್ಫಾಝ್ ಬೊಳ್ಳೂರು ಕಾರ್ಯದರ್ಶಿ ಆಲ್ಫಾಝ್ ಇಂದಿರಾನಗರ,ಸೈಫುದ್ದಿನ್, ಶಂಸುದ್ದಿನ್,ತಮೀಮ್,ಆಶೀಕ್, ಸಿದ್ದಿಕ್ ಉಪಸ್ಥಿತರಿದ್ದರು.