Latest Posts

ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ಹಾರೀಸ್ ನಳಪಾಡ್ ಭೇಟಿ ಮಾಡಿದ ಝೈನ್ ಆತೂರು

ಪುತ್ತೂರು : ಇಂದು ಪುತ್ತೂರಿಗೆ ಭೇಟಿ ನೀಡಿದ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ಹಾರೀಸ್ ನಳಪಾಡ್ ಅವರನ್ನು ಝೈನ್ ಆತೂರು ಅವರು ಭೇಟಿ ಮಾಡಿದರು ಈ ಸಂದರ್ಭದಲ್ಲಿ ಝೈನ್ ಆತೂರು ಅವರು ಹಾರೀಸ್ ನಳಪಾಡ್ ಅವರಿಗೆ ಶಾಲು ಹೊದಿಸಿ ಸ್ವಾಗತ ಮಾಡಿದರು

Share this on:
error: Content is protected !!