Latest Posts

ಸುಳ್ಯ ವಿಖಾಯ ಸಮಿತಿಗೆ ಫಾಗಿಂಗ್ ಮಿಷನ್ ಹಸ್ತಾಂತರ

ಸುಳ್ಯ : ಸುಳ್ಯ ತಾಲ್ಲೂಕು ಸುನ್ನಿ ಮಹಲ್ ಫೆಡರೇಶನ್ ಹಾಗೂ ಎಸ್ ವೈ ಎಸ್ ವತಿಯಿಂದ  ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್   ವಿಖಾಯ ಸಮಿತಿಗೆ ಫಾಗಿಂಗ್ ಮಿಷನ್ ಹಸ್ತಾಂತರ ಕಾರ್ಯಕ್ರಮ ಸುಳ್ಯ ದ ಗ್ರಾಂಡ್ ಪರಿವಾರ್ ಜು.11 ರಂದು ನಡೆಯಿತು.ಸಮಾರಂಭದಲ್ಲಿ ಸುನ್ನಿ ಮಹಲ್ ಫೆಡೆರೇಶನ್ ಅಧ್ಯಕ್ಷ  ಹಾಜಿ ಇಬ್ರಾಹಿಂ ಕತ್ತಾರ್,ಸುಳ್ಯ ತಾಲ್ಲೂಕು ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ,  ಅದಂ ಹಾಜಿ ಕಮ್ಮಾಡಿ,ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ.ಬಿ.ಸದಾಶಿವ   ,ಕಲಂದರ್ ಎಲಿಮಲೆ,ಶರೀಫ್ ಅಜ್ಜಾವರ,ಸಿದ್ದೀಕ್ ಕೊಕ್ಕೊ,   ಶಾಹಿದ್ ಪಾರೆ,ಜುಬೈರ್ ಅರಂತೋಡು ಮುಂತಾದವರು ಉಪಸ್ಥಿತರಿದ್ದರು .

Share this on:
error: Content is protected !!