ಪುತ್ತೂರು : ಅಕ್ಷರ ಎಜುಕೇಶನಲ್ ಟ್ರಸ್ಟ್ , ಕೂರ್ನಡ್ಕ ಅಲ್ ಬಿರ್ರ್ ಇಸ್ಲಾಮಿಕ ಪ್ರಿ-ಸ್ಕೂಲ್ ವತಿಯಿಂದ ಫ್ಯಾಮಿಲಿ ಮೀಟ್ ಕಾರ್ಯಕ್ರಮವು 27/07/2021 ಮಂಗಳವಾರ ಅಶ್ಮಿ ಕಂಫರ್ಟ್ಸ್ ಬೈಪಾಸ್ ನಲ್ಲಿ ಸೈಯ್ಯಿದ್ ಅಫ್ಹಾಮ್ ತಂಙಳ್ ರ ದುಃಅ ದೊಂದಿಗೆ ಚಾಲನೆ ನೀಡಲಾಯಿತು

ಪ್ರಸ್ತುತ ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು,ಕಾರ್ಯಕ್ರಮದ ಉದ್ಘಾಟನೆಯನ್ನು ಬಹು. ಮೌಲಾನಾ ಅನೀಸ್ ಕೌಸರಿ
(ಗೌರವಾಧ್ಯಕ್ಷರು ,ಅಕ್ಷರ ಎಜುಕೇಶನಲ್ ಟ್ರಸ್ಟ್) ನೆರವೇರಿಸಿದರು. ಕಾರ್ಯಕ್ರಮ ದಲ್ಲಿ ವಿಷಯ ಮಂಡನೆಯನ್ನು ಬಹುಮಾನ್ಯರಾದ ಜಾಬಿರ್ ಹುದವಿ ಕಣ್ಣೂರು,ಕೇರಳ ವಿಷಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಉಮ್ಮರ್ ಶಾಫಿ ಪಾಪೆತ್ತಡ್ಕ ಧನ್ಯವಾದ ಸಮಾರ್ಪಿಸಿದರು.


