Latest Posts

SKSBV ಗೂಡಿನಬಳಿ ಶಾಖೆ ಆಸ್ತಿತ್ವಕ್ಕೆ ಅಧ್ಯಕ್ಷರಾಗಿ : ಆಲ್ಫಾಝ್ ಗೂಡಿನಬಳಿ, ಹುಡುಗಿಯರ ವಿಭಾಗ: ಮಿಶ್ರಿಯಾ ಗೂಡಿನಬಳಿ

ಬಂಟ್ವಾಳ : ಹಯಾತುಲ್ ಇಸ್ಲಾಂ ಮದ್ರಸ ಎಸ್.ಕೆ.ಎಸ್.ಬಿ.ವಿ ಗೂಡಿನಬಲಿ ಶಾಖಾ ರೂಪಿಕರಣವು ನಿನ್ನೆ ಸಂಜೆ 5:00 ಗಂಟೆಗೆ ಬಹುಮಾನ್ಯರಾದ ಮಿತ್ತಬೈಲು ರೇಂಜ್ ಪರೀಕ್ಷಾ ಬೋರ್ಡ ವೈಸ್ ಚೇರ್ಮೆನ್ ಅಬ್ದುಲ್ ಖಾದರ್ ಮದನಿ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ತ್ವಯ್ಯಿಬ್ ಫೈಝಿ ಸ್ವಾಗತಿಸಿ ಕಾರ್ಯಕ್ರಮದ  ಉದ್ಘಾಟನೆಯನ್ನು SKSBV ಮಿತ್ತಬೈಲು ರೇಂಜ್ ಕನ್ವಿನರ್, ಮದ್ರಸ ಸದರ್ ಉಸ್ತಾದರಾದ ಬಶೀರ್ ಅಝ್ ಹರಿ ನೆರೆವೇರಿಸಿದರು. ಫೈಝಲ್ ಅನ್ಸಾರಿ ವಿಷಯ ಮಂಡನೆ ನಡೆಸಿದರು ಹಾಗೂ ಮದ್ರಾಸ ನಾಯಕರಾಗಿ ಶೀಹಾನ್, ಹುಡುಗಿಯ ವಿಭಾಗ, : ಬಾಸಿಲ ರನ್ನು ಆಯ್ಕೆ ಮಾಡಲಾಯಿತು.

          Sksbv ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆಯು ತ್ವಯ್ಯಿಬ್ ಫೈಝಿ ಇವರ ನೇತೃವ ದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಆಲ್ಫಾಝ್ ಗೂಡಿನಬಲಿ,ಕಾರ್ಯದರ್ಶಿ ಶಾಝಿನ್,ಕೋಶಾಧಿಕಾರಿಯಾಗಿ ಅಝ್ಮಾನ್,ಉಪಾಧ್ಯಕ್ಷರಾಗಿ ಸುಝದ್,ಫೈಝಲ್,ಜೊತೆ ಕಾರ್ಯದರ್ಶಿಯಾಗಿ:ಅನೀಸ್, ಸುಹೈಲ್ ರೇಂಜ್ ಕೌನ್ಸಿಲರ್ ಗಳಾಗಿ ಯಾಸೀರ್, ಸಜ್ಜಾದ್ ಖಿದ್ಮಾ ಸಂಚಾಲಕರಾಗಿ :ಯಾಸೀರ್, ಅಲಿಫ್, ಅದಬ್ ಸಂಚಾಲಕರಾಗಿ : ಶಫೀಕ್,Tech admin :ಶಾಮೀಹ್ ಹಾಗೂ 16 ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ

ಹುಡಿಗಿಯರ ವಿಭಾಗ : ಅಧ್ಯಕ್ಷರಾಗಿ ನಫಿಸತುಲ್ ಮಿಶ್ರೀಯ, ಉಪಾಧ್ಯಕ್ಷರಾಗಿ ಸಇನ್ಶಾ, ರಾಫಿಅ, ಕಾರ್ಯದರ್ಶಿ ಯಾಗಿ ಬಹರುನ್ನೂರು, ಜೊತೆ ಕಾರ್ಯದರ್ಶಿಗಳಾಗಿ ಮುಫೀದಾ,ದಿಷಾದ್, ಕೋಶಾಧಿಕಾರಿ ಯಾಗಿ ಸಂಬ್ರಿನ ಹಾಗೂ ಸಬ್ ವಿಂಗ್ ಲೀಡರ್ ಗಳಾಗಿ ಫಾಝಿಲಾ, ಫಾರ್ಹನ, ಇನ್ಶಾ ಹರ್ಷ, ಶಮೀಮಾ ಹಾಗೂ 16 ಸದಸ್ಯರು ಗಳನ್ನು ಆಯ್ಕೆ ಮಾಡಲಾಯಿತು.ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶಾಝಿನ್ ವಂದಿಸಿದರು. ಎಂದು ಶಾಮೀಹ್ ಪ್ರಕಟಣೆ ಯಲ್ಲಿ ತಿಳಿಸಿದರು.

Share this on:
error: Content is protected !!