Latest Posts

ಪದ್ಮುಂಜ ಪ್ರೌಢ ಶಾಲೆಯ ಇತಿಹಾಸ ಮುರಿದು ಹೊಸ ದಾಖಲೆ ಸೃಷ್ಟಿಸಿದ ಅಬ್ಬಾಸ್ ರವರ ಸುಪುತ್ರಿ ಅಜ್ಮಿಯ


ಬೆಳ್ತಂಗಡಿ : ಪದ್ಮುಂಜ ಪ್ರೌಢ ಶಾಲೆಯ ಇತಿಹಾಸ ಮುರಿದು ಹೊಸ ದಾಖಲೆ ಸೃಷ್ಟಿಸಿದ ಮುಸ್ಲಿಂ ವಿಧ್ಯಾರ್ಥಿನಿ. ಅಂಡೆಕೇರಿ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಬ್ಬಾಸ್ ರವರ ಸುಪುತ್ರಿ ಅಜ್ಮಿಯ ಈ ಸಾಹಸಿ ವಿದ್ಯಾರ್ಥಿನಿ. ಸುಮಾರು ಎರಡು ದಶಕಗಳಿಂದಲೂ ಮಿಕ್ಕ ವರ್ಷದಿಂದ ಪದ್ಮುಂಜದಲ್ಲಿ ಎಸ್ಸೆಸ್ಸೆಲ್ಸಿ ತರಗತಿ ನಡೆಯುತ್ತಿದ್ದು ಈ ವರೆಗೆ ಅಲ್ಲಿಯ ಮಕ್ಕಳ ಪರೀಕ್ಷೆಯ ಟೋಪ್ ಸ್ಕೋರ್ *588* ಆಗಿತ್ತು. ಆ ಇತಿಹಾಸವನ್ನು ಮುರಿದು ಹೊಸ ದಾಖಲೆ ಯನ್ನು ಸೃಷ್ಟಿಸುತ್ತಾ ಅಜ್ಮಿಯ ನವ ಇತಿಹಾಸ ಸೃಷ್ಠಿಸಿದ್ದಾಳೆ. ಅಂದ ಹಾಗೆ ಅಬ್ಬಾಸ್ ರವರು ಒಂದು ಕಾಲದಲ್ಲಿ ಸೈಕಲ್ ರಿಪೇರಿ ಮಾಡುವವರಾಗಿದ್ದರು. ಮಗಳು *ಅಜ್ಮಿಯ* ಳ ಸಾಹಸವನ್ನು ಮೆಚ್ಚಲೇ ಬೇಕು. ಅಜ್ಮಿಯ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮಾದರಿಯಾಗಲಿ. ಅವಳಿಗೆ ಉಜ್ವಲ ಭವಿಷ್ಯವನ್ನು ಕರುಣಿಸಲಿ.

Share this on:
error: Content is protected !!