ಉಡುಪಿ ಆಗಸ್ಟ್ ೧೫: ೭೫(75)ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಉಡುಪಿ ಜಿಲ್ಲೆ ಇದರ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ವನ್ನು *ಜೈ ಕರ್ನಾಟಕ ರಿಕ್ಷಾ ನಿಲ್ದಾಣ ಕಂಚಿನಡ್ಕದಲ್ಲಿ* ನಡೆಸಲಾಯಿತು
ರೆಹಮಾನ್ ಪಡುಬಿದ್ರಿ ಕ.ರ.ವೇ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷರು ಧ್ವಜಾರೋಹಣ ಮಾಡಿದರು.

ಕ.ರ.ವೇ ಯುವಸೇನೆಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪಡುಬಿದ್ರಿ,
ತಾಲೂಕು ಸಂಚಾಲಕ ಸಫ್ವಾನ್ ಕಂಚಿನಡ್ಕ, ಜಮಾಲ್ ಪಡುಬಿದ್ರಿ ವಲಯ ಅಧ್ಯಕ್ಷರು, ಅಶ್ರಫ್ ಪಡುಬಿದ್ರಿ ವಲಯ ಕಾರ್ಯದರ್ಶಿ, ನೌಝಲ್ ಪಡುಬಿದ್ರಿ ವಲಯ ಸಂಚಾಲಕ,
ಪಡುಬಿದ್ರಿ ಗ್ರಾಮ ಪಂಚಾಯತಿ ಸದಸ್ಯರು ಫಿರೋಝ್ ಪಡುಬಿದ್ರಿ ಮತ್ತು ಅಬ್ದುಲ್ ಅಝೀಝ್ ಪಡುಬಿದ್ರಿ.
ಉದಯ ಶೆಟ್ಟಿ ಇನ್ನಾ
ಯೋಗಿಶ್ ಕಂಚಿನಡ್ಕ ಶಾಲಾ ಅಧ್ಯಕ್ಷರು, ಅಬ್ದುಲ್ ಹಮೀದ್ ಪಡುಬಿದ್ರಿ ಉರ್ದು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು,
ಅಬೂಬಕ್ಕರ್ ಮಂಚಕಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.