ಬಂಟ್ವಾಳ : SKSSF ಮಡಂತ್ಯಾರ್ ಕ್ಲಸ್ಟರ್ ಅಧ್ಯಕ್ಷರಾದ ಹಾಶಿಂ ಫೈಝಿ ಪಾಂಡವರಕಲ್ಲು ಉಸ್ತಾದರು ಸ್ವಗತ ಮಾಡಿ. SKSSF ದ.ಕ ಜಿಲ್ಲಾ ಕೋಶಾದಿಕಾರಿ ಹನೀಫ್ ದೂಮಳಿಕೆ ಮತ್ತು SKSSF ಮಡಂತ್ಯಾರ್ ಕ್ಲಸ್ಟರ್ ಉಪಾಧ್ಯಕ್ಷರಾದ ಅಬೂಸ್ವಳಿಹ್ ಧ್ವಜಾರೋಹಣ ಮಾಎಇದರು ನೆಲ್ಲಿಗುಡ್ಡೆ ಖತೀಬರಾದ ಸಲೀಂ ಫೈಝಿ ದುಹಃ ನಿರ್ವಹಿಸಿದರು ದೂಮಳಿಕೆ ಖತೀಬರಾದ ಅದಂ ಮುಸ್ಲಿಯಾರ್ ಬಂಗೇರಕಟ್ಟೆ ಖತೀಬರಾದ ಜಾಬಿರ್ ಫೈಝಿ, ಜಬ್ಬಾರ್ ಮುಸ್ಲಿಯಾರ್ ಕರಾಯ ವಿಷಯ ಮಂಡಿಸಿದರು.

SKSSF ಜಿಲ್ಲಾ ಕೌನ್ಸಿಲರ್ ಶರೀಫ್ ದೂಮಲಿಕೆ ಪ್ರತಿಜ್ಞಾ ಬೊದನೆ ಮಾಡಿದರು. SKSSF ಬೆಳ್ತಂಗಡಿ ವಲಯ ಕೋಶಾದಿಕಾರಿ ಹಕೀಂ ಬಂಗೇರಕಟ್ಟೆ . SKSSF ಮಡಂತ್ಯಾರ್ ಕ್ಲಸ್ಟರ್.ಕೋಶಾದಿಕಾರಿ ಅಬ್ದುಲ್ ರಹ್ಮಾನ್ ಬಂಗೇರಕಟ್ಟೆ. ವರ್ಕಿಂಗ್ ಕಾರ್ಯದರ್ಶಿ ರಹ್ಮಾನ್ ಪುಂಜಾಲಕಟ್ಟೆ. SKSSF ಬೆಳ್ತಂಗಡಿ ವಲಯ ವರ್ಕಿಂಗ್ ಕಾರ್ಯದರ್ಶಿ ಕೌಸರ್ ಪುಂಜಾಲಕಟ್ಟೆ. SKSSF ಮಡಂತ್ಯಾರ್ ಕ್ಲಸ್ಟರ್ ವ್ಯಾಪ್ತಿಯ ಪುಂಜಾಲಕಟ್ಟೆ. ಪಾಂಡವರಕಲ್ಲು.ಬಂಗೇರಕಟ್ಟೆ. ದೂಮಳಿಕೆ. ನೆಲ್ಲಿಗುಡ್ಡೆ.ಶಾಖೆಗಳ ಸದಸ್ಯರು ಹಾಗೂ ಕ್ಲಸ್ಟರ್ ವ್ಯಾಪ್ತಿಯ ಹಿರಿಯರು ಭಾಗವಹಿಸಿದರು.