Latest Posts

ಉಸ್ಮಾನ್ ಬಿನ್ ಆಫ್ಫಾನ್ ಮಸೀದಿ ಹಾಗೂ ಬಿ.ಎಚ್.ಟಿ ಮದ್ರಸ ಬೋರುಗುಡ್ಡೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು : ಉಸ್ಮಾನ್ ಬಿನ್ ಆಫ್ಫಾನ್ ಮಸೀದಿ ಹಾಗೂ ಬಿ.ಎಚ್.ಟಿ ಮದ್ರಸ ಬೋರುಗುಡ್ಡೆ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಖಾದರ್ ನೇರವೆರಿಸಿದರು.

ಧ್ವಜಾರೋಹಣ ಕಾರ್ಯಕ್ರಮ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಖಾದರ್ ನೇರವೆರಿಸಿದರು

ಮಸೀದಿ ಇಮಾಮರಾದ ಹನೀಫ್ ದಾರಿಮಿ ದುಆ ನೇರವೆರಿಸಿ ಸ್ವಾತಂತ್ರ್ಯ ಆಚರಣೆಯ ಮಹತ್ವ ಹಾಗೂ ಪ್ರಸ್ತುತ ಅನಿವಾರ್ಯತೆಗಳ ಬಗ್ಗೆ ಮಾತನಾಡಿದರು. ಇಲ್ಯಾಸ್ ಅರ್ಶದಿ ; ಸಾಜಿದ್‌ ಮಕ್ದೂಮಿ , ಲತೀಪ್‌ ಬದ್ರಿ ,ಹಾಗೂ ಕಮಿಟಿ ಸದಸ್ಯರು ಮದ್ರಸದ ಮಕ್ಕಳು , ಹಿರಿಯರು ಯುವಕರು ಉಪಸ್ಥಿತರಿದ್ದರು.ಕಾರ್ಯದರ್ಶಿ ಅಬ್ದುಲ್ ಹಮೀದ್ ಸ್ವಾಗತಿಸಿ, ವಂದಿಸಿದರು.

Share this on:
error: Content is protected !!