Latest Posts

NSUl(ವಿದ್ಯಾರ್ಥಿ ಕಾಂಗ್ರೆಸ್) ಕರ್ನಾಟಕ ರಾಜ್ಯ ಇದರ ಕೋ ಅಡಿನೇಟರ್ ಯಾಗಿ ಝೈನ್ ಆತೂರು ಆಯ್ಕೆ

ಬೆಂಗಳೂರು :ವಿದ್ಯಾರ್ಥಿ ಕಾಂಗ್ರೆಸ್ NSUl ಕರ್ನಾಟಕ ರಾಜ್ಯ ಇದರ ಕೋ ಅಡಿನೇಟರ್ ಯಾಗಿ ಝೈನ್ ಆತೂರು ಅವರನ್ನು ಫಾರೋಕ್ ಬಾಯಬೆ ಅವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸೆಲೀಂ ಅಹ್ಮದ್ NSUl ಕರ್ನಾಟಕ ರಾಜ್ಯ ಉಸ್ತುವಾರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ರವರು NSUl ಕರ್ನಾಟಕ ರಾಜ್ಯ ಅಧ್ಯಕ್ಷರಾದ ಕೀರ್ತಿ ಗಣೇಶ ರವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರಾದ ಯುಟಿ ಖಾದರ್ ರಮನಾಥ್ ರೈ ಮಿಥುನ್ ರೈ ಕಾವು ಹೇಮನಾಥ ಶೆಟ್ಟಿ NSUl ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸವಾದ್ ಸುಳ್ಯ ಅವರ ಆಜ್ಞೆಯಂತೆ ಎನ್ ಎಸ್ ಯು ರಾಷ್ಟ್ರೀಯ ಸಮಿತಿ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ

Share this on:
error: Content is protected !!