ಕೊರಿಂಗಿಲ ಮಸೀದಿಯ ರಸ್ತೆಯನ್ನು ಸ್ವಚ್ಛತೆ ಗೊಳಿಸುದಾರ ಮೂಲಕ ಕೀರ್ತಿಗೆ ಪಾತ್ರ ರಾದ ಕೊರಿಂಗಿಲ ಶಾಖಾ ವಿಖಾಯ ತಂಡ.
ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಬರುವಂತಹ ಜನರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗಬಾರದು ಎಂಬ ಉದ್ದೇಶದಿಂದ ಎಸ್ಕೆಎಸ್ಸೆಸ್ಸೆಫ್ ಕೊರಿಂಗಿಲ ಶಾಖಾ ವಿಖಾಯ ತಂಡದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಖಾ ಕಾರ್ಯದರ್ಶಿ ಹನೀಫ್ ದಾರಿಮಿ, ಸದಸ್ಯರುಗಳಾದ ಬಾತೀಶ , ಸೇಲಿಂ ,ಅಬೂಬಕ್ಕರ್, ಅನ್ವರ್ ಅಲಿ, ಲತೀಫ್ ಗುಂಡಿಯಡ್ಕ ಮೊದಲಾದವರು ಉಪಸ್ಥಿತರಿದ್ದರು