
ಉಪ್ಪಿನಂಗಡಿಯಲ್ಲಿ ಈ ಹಿಂದೆ ನಡೆದ ತಲ್ವಾರ್ ದಾಳಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ಪೋಲಿಸ್ ಇಲಾಖೆ ನಡೆಸಲಿ ತಪ್ಪಿತಸ್ಥರನ್ನು ಬಂಧಿಸಲಿ ಅಮಾಯಕ ಯುವಕರನ್ನು ಬಿಡುಗಡೆ ಮಾಡಲಿ ಯಾವುದೇ ಶಾಸಕರ ಒತ್ತಡಕ್ಕೆ ಮಣಿಯದೇ ಪೋಲಿಸ್ ಇಲಾಖೆ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರೆ ನಿನ್ನೆಯ ಘಟನೆ ನಡೆಯುತ್ತಿರಲಿಲ್ಲ ನೈಜ ಅರೋಪಿಗಳ ಬಂಧನವಾಗಲಿ ಪ್ರತಿಭಟನೆ ನಿರತ ಕಾರ್ಯಕತರ ಮೇಲೆ ಏಕಾಏಕಿ ದಾಳಿ ಮಾಡಿದ್ದು ಖಂಡನೀಯವಾಗಿದೆ ಎಂದು ಝೈನ್ ಆತೂರು ಅವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ